twitter
    Celeb News
    • 'ಮಿಸ್ಸಿಂಗ್ ಬಾಯ್' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ. ತಾಯಿ ಮಗನ ಕಥೆ ಪ್ರೇಕ್ಷಕರ ಪ್ರೀತಿ ಪಡೆದಿದೆ. ಪ್ರೇಕ್ಷಕರ ಜೊತೆಗೆ ವಿಮರ್ಶಕರು ಕೂಡ ಸಿನಿಮಾವನ್ನು ಹೊಗಳುತ್ತಿದ್ದಾರೆ. ಯಾವುದೇ ಸಿನಿಮಾ ಆಗಿರಲಿ ಪ್ರೇಕ್ಷಕರ ಜೊತೆಗೆ ವಿಮರ್ಶಕರ ಸಾಥ್ ಸಿಕ್ಕರೆ ಸಿನಿಮಾಗೆ ದೊಡ್ಡ ಬಲ ಬಂದಂತೆ ಆಗುತ್ತದೆ. 'ಮಿಸ್ಸಿಂಗ್ ಬಾಯ್'ನನ್ನು ಇಬ್ಬರು ಸಿನಿಮಾ ನೋಡಿ ಇಷ್ಟ..
    • ''ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಯುಗ ಉರುಳಿ ಕಳೆದೋದರು.. ಹಣೆ ಬರಹ ಬದಲಾದರು..'' ಎನ್ನುವ 'ಜೋಗಿ' ಸಿನಿಮಾದ ಹಾಡನ್ನು 'ಮಿಸ್ಸಿಂಗ್ ಬಾಯ್'ನಲ್ಲಿ ಬಳಸಲಾಗಿದೆ. ಈ ಹಾಡಿನ ರೀತಿಯೇ ಸಿನಿಮಾದಲ್ಲಿ ತಾಯಿ ಮಗನ ನಡುವಿನ ಬಾಂದವ್ಯವನ್ನು ಸುಂದರವಾಗಿ ತೋರಿಸಿದ್ದಾರೆ. ಈ ಹಿಂದೆ ತೆರೆ ಮೇಲೆ ಎಷ್ಟೋ ಬಾರಿ ತಾಯಿ ಪ್ರೀತಿಯನ್ನು ನೋಡಿದ್ದರು ಮತ್ತೆ ನೋಡಬೇಕು ಅನಿಸುತ್ತದೆ...
    • ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ನಗೆಹಬ್ಬದ ಕಾರ್ಯಕ್ರಮಗಳಲ್ಲಿ ಹಲವಾರು ಬಾರಿ ಪುಸ್ತಕದ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳ ಸಾಮಾಜಿಕ ಜ್ಞಾನದ ಬಗ್ಗೆ ತನ್ನ ಧಾಟಿಯಲ್ಲಿ ಮಾತಾಡಿದ್ದುಂಟು. ತಮ್ಮ ಮಕ್ಕಳು ಫಸ್ಟ್ rank ಪಡೀಬೇಕು ಎನ್ನುವ ಪೋಷಕರ ಒತ್ತಾಸೆಯಿಂದಾಗಿ ಇಂತಹ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ವ್ಯಾವಹಾರಿಕ ಜ್ಞಾನದ ವಿಚಾರದಲ್ಲಿ ಎಷ್ಟು ಹಿಂದಕ್ಕೆ..
    • ಒತ್ತಡದಲ್ಲೇ ಇರಲಿ, ಸಾಯುವ ದಿನ ಗೊತ್ತಿರಲಿ ಯಾವುದಕ್ಕೂ ಹೆದರದೇ ಸದಾ ನಗುತ್ತಿರಬೇಕು. ಇತರರನ್ನೂ ನಗಿಸುತ್ತಿರಬೇಕು. ಜೀವಂತವಾಗಿ ಇರುವಷ್ಟು ದಿನ ನಮ್ಮ ಸುತ್ತಮುತ್ತಲಿನ ಜನರನ್ನು ನಗಿಸಬೇಕು, ಮುಖದಲ್ಲಿ ಮೂಡುವ ಸ್ಮೈಲ್ ಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ, ಎಂಬುದನ್ನು ಹೇಳುವಲ್ಲಿ ನವ ನಿರ್ದೆಶಕ ರಘು ಸಮರ್ಥ್ 'ಸ್ಮೈಲ್ ಪ್ಲೀಸ್' ಚಿತ್ರದಲ್ಲಿ ಅಕ್ಷರಶಃ ಯಶಸ್ವಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X