ಗುರುರಾಜ್ ಜಗ್ಗೇಶ್
Actor/Producer
ಗುರುರಾಜ್ ಜಗ್ಗೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟ, ಚಿತ್ರ ಸಾಹಿತಿ ಮತ್ತು ನಿರ್ಮಾಪಕ. ಇವರು ನವರಸನಾಯಕ ಜಗ್ಗೇಶ್ರವರ ಹಿರಿಯ ಪುತ್ರ. ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002 ರಲ್ಲಿ ಜಗ್ಗೇಶ್ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009 ರಲ್ಲಿ...
ReadMore
Famous For
ಗುರುರಾಜ್ ಜಗ್ಗೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟ, ಚಿತ್ರ ಸಾಹಿತಿ ಮತ್ತು ನಿರ್ಮಾಪಕ. ಇವರು ನವರಸನಾಯಕ ಜಗ್ಗೇಶ್ರವರ ಹಿರಿಯ ಪುತ್ರ.
ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002 ರಲ್ಲಿ ಜಗ್ಗೇಶ್ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009 ರಲ್ಲಿ ತೆರೆಕಂಡ `ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದರು. ಈ ಚಿತ್ರದ ಮೂಲಕವೇ ತೆಲುಗಿನ ಖ್ಯಾತ ನಟಿ ರಕುಲ್ ಪ್ರೀತ್ ಸಿನಿಪಯಣ ಆರಂಭಿಸಿದ್ದು.
2012 ರಲ್ಲಿ ಜಗ್ಗೇಶ್ ನಿರ್ದೇಶನದ `ಗುರು' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ',`ಪೈಪೋಟಿ' ಚಿತ್ರಗಳಲ್ಲಿ ನಟಿಸಿದರು. ಇವರು 2014 ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಡಚ್ ದೇಶದ ಯುವತಿಯೊಂದಿಗೆ...
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ಗುರುರಾಜ್ ಜಗ್ಗೇಶ್ ಕಾಮೆಂಟ್ಸ್