twitter
    Celebs»Hamsalekha

    ಹಂಸಲೇಖ

    Lyricst/Music Director/Dialogues Writer
    Born : 23 Jun 1951
    Birth Place : Mysore, Karnataka
    ನಾದಬ್ರಹ್ಮ ಖ್ಯಾತಿ ಹಂಸಲೇಖ ಇವರು ಜನಿಸಿದ್ದು ಜೂನ್ 23, 1951 ಮೈಸೂರಿನಲ್ಲಿ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು". 1973 ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು... ReadMore
    Famous For

    ನಾದಬ್ರಹ್ಮ ಖ್ಯಾತಿ ಹಂಸಲೇಖ ಇವರು ಜನಿಸಿದ್ದು ಜೂನ್ 23, 1951 ಮೈಸೂರಿನಲ್ಲಿ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು".

    1973 ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ, ಸಾಹಿತ್ಯ ನೀಡಿದ್ದಾರೆ.

    ಇವರು 1990 ರಲ್ಲಿ ಹಿನ್ನಲೆ ಗಾಯಕಿ "ಲತಾ" ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.  "ನಾನು ನನ್ನ ಹೆಂಡತಿ, ಪ್ರೇಮಲೋಕ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನಲೆ ಗಾಯಕರಾಗಿ, ಸಾಹಿತಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

    ಇವರು ಕನ್ನಡ ಚಿತ್ರರಂಗದಲ್ಲಿ ನಾದ ಬ್ರಹ್ಮ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

    Read More
    • ಮುದ್ಸೆ ಮುದ್ಸೆ ಲಿರಿಕಲ್ ಸಾಂಗ್- ಸ್ಥಬ್ಧ
    • ಗುಹೇಶ್ವರ ವಿಡಿಯೋ ಸಾಂಗ್-ಶ್ರೀಮಂತ
    • ಎಳೆ ಅಲ್ಸಿನ್ ತೊಳೆ ಸಾಂಗ್-ಶ್ರೀಮಂತ
    • ಶ್ರೀಮಂತ ಸಿನಿಮಾ ಟೀಸರ್
    ಹಂಸಲೇಖ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X