ಹರ್ಷಿಕಾ ಪೂಣಚ್ಚ
Actress
Born : 01 May 1994
Birth Place : ಬೆಂಗಳೂರು
ಹರ್ಷಿಕ ಪೂಣಚ್ಚ ಅವರು ಜನಿಸಿದ್ದು ಕೊಡುಗು ಜಿಲ್ಲೆಯ ಒಂದು ಚಿಕ್ಕಹಳ್ಳಿ ಅಮ್ಮ್ಮತಿ ಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಕ್ರೈಸ್ಟ್ ಕಾಲೇಜ್ ನಲ್ಲಿ. ಇವರು ೧೮ನೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹೊರ ಬಂದವರು. ನಂತರ ಇವರು...
ReadMore
Famous For
ಹರ್ಷಿಕ ಪೂಣಚ್ಚ ಅವರು ಜನಿಸಿದ್ದು ಕೊಡುಗು ಜಿಲ್ಲೆಯ ಒಂದು ಚಿಕ್ಕಹಳ್ಳಿ ಅಮ್ಮ್ಮತಿ ಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಕ್ರೈಸ್ಟ್ ಕಾಲೇಜ್ ನಲ್ಲಿ.
ಇವರು ೧೮ನೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹೊರ ಬಂದವರು. ನಂತರ ಇವರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಾರೆ.
ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಚಿತ್ರದ ಯಶಸ್ವಿ ನಂತರ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿಗೆ ಬಾಜಿನರಾಗುತ್ತಾರೆ. ತಮಸ್ಸು, ಹೀಗೆ ಅನೇಕ ಚಿತ್ರಗಳಲ್ಲಿ ಇವರ ಪಾತ್ರ ತೆರೆಯ ಮೇಲೆ ಮೂಡಿ ಬಂದಿದೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋ ನಲ್ಲಿ ಸ್ಪರ್ದಿಯಾಗಿ ಎಲ್ಲರ ಮನೆ ಮಾತಗುತ್ತಾರೆ ಹರ್ಷಿಕ ಪೂಣಚ್ಚ.
Read More

-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
-
ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
-
ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
ಹರ್ಷಿಕಾ ಪೂಣಚ್ಚ ಕಾಮೆಂಟ್ಸ್
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಮುದ್ದು ಟೈಟಲ್ ಟ್ರ್ಯಾಕ್
-
ಮುದ್ದು ಗೊಂಬೆ ಲಿರಿಕಲ್ ವಿಡಿಯೋ ಸಾಂಗ್-ಮಾರಕಾಸ್ತ್ರ
-
ಮಾರಕಾಸ್ತ್ರ ಸಿನಿಮಾ ಟೀಸರ್
-
ಮುದ್ಸೆ ಮುದ್ಸೆ ಲಿರಿಕಲ್ ಸಾಂಗ್- ಸ್ಥಬ್ಧ
-
ಸ್ಥಬ್ಧ ಸಿನಿಮಾ ಟೀಸರ್
-
ಬೇರ ಟ್ರೈಲರ್
-
ಬೇರ ಟೀಸರ್
-
ಸೀಮಂತ ಸೀಮಂತ ಲಿರಿಕಲ್ ಸಾಂಗ್- ಕಾಸಿನ ಸರ
-
ಭೂ ತಾಯಿಯ ಕಾಸಿನ ಸರ ಲಿರಿಕಲ್ ಸಾಂಗ್- ಕಾಸಿನ ಸರ
-
ಭರಣಿಯ ಮಳೆ ಹೊಯ್ದು ಲಿರಿಕಲ್ ಸಾಂಗ್- ಕಾಸಿನ ಸರ
-
ಕಾಸಿನ ಸರ ಸಿನಿಮಾ ಟ್ರೈಲರ್