Celebs»Heebah Patel
  ಹೆಬಾ ಪಟೇಲ

  ಹೆಬಾ ಪಟೇಲ

  Actress
  Born : 06 Jan 1989
  ಹೆಬಾ ಪಟೇಲ ಪಟೇಲ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ಮತ್ತು ಮಾಡೆಲ್. ಮುಂಬೈಯಲ್ಲಿ ಜನಿಸಿದ ಇವರು ಕನ್ನಡದಲ್ಲಿ ನಟ ಶರಣ್ ಅಭಿನಯದ `ಅಧ್ಯಕ್ಷ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ತೆಲುಗುವಿನಲ್ಲಿ `ಕುಮಾರಿ 21F' ಚಿತ್ರದಲ್ಲಿನ ಅಭಿನಯದಿಂದ ಜನಪ್ರಿಯರಾದರು. ನಂತರ ತೆರೆಕಂಡ `ಎಕ್ಕಡಿಕಿ... ReadMore
  Famous For
  ಹೆಬಾ ಪಟೇಲ ಪಟೇಲ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ಮತ್ತು ಮಾಡೆಲ್. ಮುಂಬೈಯಲ್ಲಿ ಜನಿಸಿದ ಇವರು ಕನ್ನಡದಲ್ಲಿ ನಟ ಶರಣ್ ಅಭಿನಯದ `ಅಧ್ಯಕ್ಷ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ತೆಲುಗುವಿನಲ್ಲಿ `ಕುಮಾರಿ 21F' ಚಿತ್ರದಲ್ಲಿನ ಅಭಿನಯದಿಂದ ಜನಪ್ರಿಯರಾದರು. ನಂತರ ತೆರೆಕಂಡ `ಎಕ್ಕಡಿಕಿ ಪೊಥಾವು ಚಿನ್ನೋಡಾ',`ಈಡೋ ರಕಂ ಆಡೋ ರಕಂ' ಚಿತ್ರದಲ್ಲಿ ನಟಿಸಿರುವ ಹೆಬಾ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
  Read More
  ಹೆಬಾ ಪಟೇಲ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X