twitter
    Celebs»Ileana D Cruz

    ಇಲಿಯಾನ ಡಿ ಕ್ರುಜ್

    Actress
    Born : 01 Nov 1987
    ಇಲಿಯಾನಾ ಡು ಕ್ರುಜ್ ತೆಲುಗು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ತೆಲುಗಿನ `ದೇವದಾಸು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.   1987 ರಲ್ಲಿ ಗೋವಾದಲ್ಲಿ ಜನಿಸಿದರು, ತಂದೆ ರೋನಾಲ್ಡೋ ಕ್ರಿಸ್ಚಿಯನ್ ಆದರೆ,ತಾಯಿ ಸಮೀರಾ ಮುಸ್ಲಿಂ. ಮಹೇಶಬಾಬು ಜೊತೆ ನಟಿಸಿದ `ಪೋಕರಿ'... ReadMore
    Famous For

    ಇಲಿಯಾನಾ ಡು ಕ್ರುಜ್ ತೆಲುಗು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ತೆಲುಗಿನ `ದೇವದಾಸು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.

     

    1987 ರಲ್ಲಿ ಗೋವಾದಲ್ಲಿ ಜನಿಸಿದರು, ತಂದೆ ರೋನಾಲ್ಡೋ ಕ್ರಿಸ್ಚಿಯನ್ ಆದರೆ,ತಾಯಿ ಸಮೀರಾ ಮುಸ್ಲಿಂ. ಮಹೇಶಬಾಬು ಜೊತೆ ನಟಿಸಿದ `ಪೋಕರಿ' ಚಿತ್ರದಿಂದ ಪ್ರಸಿದ್ಧಿಗೆ ಬಂದರು. ಕನ್ನಡದಲ್ಲಿ ಧ್ಯಾನ್ ಅಭಿನಯದ `ಹುಡುಗ ಹುಡಗಿ' ಚಿತ್ರದಲ್ಲಿ ಒಂದು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದರು.

    Read More
    ಇಲಿಯಾನ ಡಿ ಕ್ರುಜ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X