ಇಂದ್ರಜಿತ್ ಲಂಕೇಶ್
Director/Actor/Story Writer
Born : 22 Sep 1976
ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು....
ReadMore
Famous For
ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು.
ಶಿವಮೊಗ್ಗದಲ್ಲಿ ಜನಿಸಿದ ಇಂದ್ರಜಿತ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಲಂಕೇಶ್ರ ನಿಧನದ ನಂತರ `ಲಂಕೇಶ್ ಪತ್ರಿಕೆ'ಯನ್ನು ನೆಡೆಸಿಕೊಂಡು ಹೊರಟಿರುವ ಇವರು 2002 ರಲ್ಲಿ ತೆರೆಕಂಡ `ತುಂಟಾಟ' ಚಿತ್ರದ ಮೂಲಕ ಚಿತ್ರದ ನಿರ್ದೇಶನಕ್ಕೆ ಇಳಿದರು. ನಂತರ `ಲಂಕೇಶ್ ಪತ್ರಿಕೆ',`ಮೊನಾಲಿಸಾ',`ಐಶ್ವರ್ಯ',`ಲವ್ ಯು ಅಲಿಯಾ' ಚಿತ್ರಗಳನ್ನು ನಿರ್ದೇಶಿಸಿದರು.
ಸೃಜನ್ ಲೋಕೇಶ್ ನಿರೂಪಣೆಯ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ...
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಇಂದ್ರಜಿತ್ ಲಂಕೇಶ್ ಕಾಮೆಂಟ್ಸ್