twitter
    Celebs»Indrajit Lankesh

    ಇಂದ್ರಜಿತ್ ಲಂಕೇಶ್

    Director/Actor/Story Writer
    Born : 22 Sep 1976
    ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್‌ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು.... ReadMore
    Famous For

    ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್‌ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು.

    ಶಿವಮೊಗ್ಗದಲ್ಲಿ ಜನಿಸಿದ ಇಂದ್ರಜಿತ್‌ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಲಂಕೇಶ್‌ರ ನಿಧನದ ನಂತರ `ಲಂಕೇಶ್ ಪತ್ರಿಕೆ'ಯನ್ನು ನೆಡೆಸಿಕೊಂಡು ಹೊರಟಿರುವ ಇವರು 2002 ರಲ್ಲಿ ತೆರೆಕಂಡ `ತುಂಟಾಟ' ಚಿತ್ರದ ಮೂಲಕ ಚಿತ್ರದ ನಿರ್ದೇಶನಕ್ಕೆ ಇಳಿದರು. ನಂತರ `ಲಂಕೇಶ್ ಪತ್ರಿಕೆ',`ಮೊನಾಲಿಸಾ',`ಐಶ್ವರ್ಯ',`ಲವ್ ಯು ಅಲಿಯಾ' ಚಿತ್ರಗಳನ್ನು ನಿರ್ದೇಶಿಸಿದರು.

    ಸೃಜನ್ ಲೋಕೇಶ್ ನಿರೂಪಣೆಯ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ...

    Read More
    ಇಂದ್ರಜಿತ್ ಲಂಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X