ಜೆಸ್ಸಿ ಗಿಫ್ಟ್
Music Director/Singer
ಜೆಸ್ಸಿ ಗಿಫ್ಟ್ ಅವರು ಜನಿಸಿದ್ದು ತಿರುವಂತಪುರಂನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ. ಇವರಿಗೆ ಚಿಕ್ಕ ವಯಸಿನಲ್ಲೇ ಸಂಗೀತವನ್ನು ಕಲಿಯುವ ಆಸಕ್ತಿ. ಶಿಕ್ಷಣದ ನಂತರ ಇವರು ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ತಲ್ಲಿನರಾದರು. ಇಳಯರಾಜ, ಹೀಗೇ ಹಲವು ಸಂಗೀತ ನಿರ್ದೇಶಕರ...
ReadMore
Famous For
ಜೆಸ್ಸಿ ಗಿಫ್ಟ್ ಅವರು ಜನಿಸಿದ್ದು ತಿರುವಂತಪುರಂನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ. ಇವರಿಗೆ ಚಿಕ್ಕ ವಯಸಿನಲ್ಲೇ ಸಂಗೀತವನ್ನು ಕಲಿಯುವ ಆಸಕ್ತಿ.
ಶಿಕ್ಷಣದ ನಂತರ ಇವರು ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ತಲ್ಲಿನರಾದರು. ಇಳಯರಾಜ, ಹೀಗೇ ಹಲವು ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಂಗೀತ ನಿರ್ದೇಶವನ್ನು ಮಾಡುವುದು ಕಲಿತು ಇಂದು ದೊಡ್ಡ ಮಟ್ಟಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಇವರು ಮೊದಲ ಬಾರಿಗೆ ೪ ದಿ ಪೀಪಲ್ ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡುವ ಅವಕಾಶ ಸಿಕ್ಕಿ ಅದನ್ನು ಸದುಪಯೋಗ ಮಾಡಿಕೊಂಡು ಇಂದು ಎಲ್ಲ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.
ಕನ್ನಡ, ತಮಿಳು, ಮಲಯಾಳಂ, ಹೀಗೇ ಹಲವರು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಹಿನ್ನಲ್ಲೇ ಗಾಯಕರಾಗಿ ತಮ್ಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
Read More

-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ಜೆಸ್ಸಿ ಗಿಫ್ಟ್ ಕಾಮೆಂಟ್ಸ್