ಜಯಮಾಲಾ
Actress/Producer
Born : 28 Feb 1959
ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ. ವೈಯಕ್ತಿಕ ಜೀವನ 1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಓಮಯ್ಯ ,ತಾಯಿ ಕಮಲಮ್ಮ. ಇವರಿಗೆ ಒಬ್ಬ...
ReadMore
Famous For
ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ.
ವೈಯಕ್ತಿಕ ಜೀವನ
1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಓಮಯ್ಯ ,ತಾಯಿ ಕಮಲಮ್ಮ. ಇವರಿಗೆ ಒಬ್ಬ ಸಹೋದರ ಮತ್ತು ಆರು ಜನ ಸಹೋದರಿಯರಿದ್ದಾರೆ. 1963 ರಲ್ಲಿ ಇವರ ಕುಟುಂಬ ಪಣಂಬೂರು ತೊರೆದು ಚಿಕ್ಕಮಗಳೂರಿಗೆ ವರ್ಗವಾದರು. ಇವರು ಮೊದಲು ಕನ್ನಡ ನಟ ಟೈಗರ್ ಪ್ರಭಾಕರ್ ಅವರೊಂದಿಗೆ ಮದುವೆಯಾಗಿದ್ದರು.ಪ್ರಸ್ತುತ ಸಿನಿಮ್ಯಾಟೋಗ್ರಾಫರ್ `ಎಚ್.ಎಮ್.ರಾಮಚಂದ್ರ'ರವರೊಂದಿಗೆ ವಿವಾಹವಾಗಿದ್ದಾರೆ. ಇವರ ಪುತ್ರಿ ಸೌಂದರ್ಯ ಜಯಮಾಲ ಪ್ರಸ್ತುತ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ.
Read More
-
''ಉತ್ತರಕಾಂಡ'' ದಲ್ಲಿ ರಮ್ಯಾ ಜಾಗಕ್ಕೆ ಬಂದ್ರಾ ಚೈತ್ರಾ ಆಚಾರ್ ? 'ಲಚ್ಚಿ'ಯಾದ ಸಪ್ತಸಾಗರದ 'ಸುರಭಿ'..!
-
"ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್ ರಾಜ್ ಮೇಹು
-
Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ
-
ಪತ್ನಿ ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಸೆಂಚುರಿ ಸ್ಟಾರ್ ಆಸ್ತಿ ವಿವರ ಬಹಿರಂಗ
ಜಯಮಾಲಾ ಕಾಮೆಂಟ್ಸ್