Celebs » Jayant Kaikini » Biography
ಜೀವನಚರಿತ್ರೆ
ಜಯಂತ್ ಕಾಯ್ಕಿಣಿ ಅವರು ಜನಿಸಿದ್ದು ಮೈಸೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಧಾರವಾಡ ಮತ್ತು ಮುಂಬೈನಲ್ಲಿ.

ಇವರ ಖಾಯಂ ಕೆಲಸ ಶಿಕ್ಷಕರು ಆಗಿದ್ದರು. ಇವರು ಕತೆ, ಕವಿತೆ, ಗಳನ್ನೂ ಬರೆಯುವದರಲ್ಲಿ ಪರಿಣಿತರು. ಈ ಗುಣವೇ ಇವರನ್ನು ಚಿತ್ರ ರಂಗದಲ್ಲಿ ರಚನೆಕಾರರಾಗಿ ಇಂದು ಬಹಳ ದೊಡ್ಡ ಮಟ್ಟಿಗೆ ಬೆಳಸಿದೆ.

ಇವರು ಅನೇಕ ಚಿತ್ರಗಳಿಗೆ ಕತೆ, ಕವಿತೆಯನ್ನು, ಬರೆದು ಬಹಳ ಹೆಸರನ್ನು ಪಡೆದಿದ್ದರೆ ಜಯಂತ್ ಕಾಯ್ಕಿಣಿ. ಇವರು ಕನ್ನಡ ಚಿತ್ರರಂಗದ ಅತಿ ದೊಡ್ಡ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದ್ದರೆ. ಹಂಸ ಲೇಖ, ಮನೋಮೂರ್ತಿ, ಬಾಲಸುಬ್ರಮಣ್ಯ, ಹೀಗೆ ಹಲವಾರು ಖ್ಯಾತ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕುಡಿ ಸಂಗೀತ ರಚನೆಕಾರರಾಗಿ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮಟ್ಟಿಗೆ ಹೆಸರನ್ನು ಮಾಡಿದ್ದರೆ.


ತಮಿಳು, ತೆಲುಗು, ಹೀಗೆ ಅನೇಕ ಭಾಷೆಗಳಲ್ಲಿ ತಮನ್ನು ಗುರುತಿಸಿಕೊಂಡಿದ್ದಾರೆ. ಅನೇಕ ಪ್ರಶಸ್ತಿಗಳು ಇವರ ಮಡಿ ಸೇರಿವೆ. ತುಮಕೂರು ವಿಶ್ವ ವಿದ್ಯಾಲಯ ಸಂಸ್ತೆ ಡಾಕ್ಟರೇಟ್ ಪದವಿಯನ್ನು ಕೊಟ್ಟಿ ಜಯಂತ್ ಕಾಯ್ಕಿಣಿ ಅವರನ್ನು ಅಭಿನಂದಿಸಿದೆ. ತುಂಬಾ ಹೆಸರನ್ನು ಮಾಡಿದ್ದರೆ ಜಯಂತ್ ಕಾಯ್ಕಿಣಿ ಅವರು.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada