ಜಾನ್ ಕೊಕ್ಕೆನ್
Actor
Born : 27 Mar 1981
ಜಾನ್ ಕೊಕ್ಕೆನ್ ಪ್ರಮುಖವಾಗಿ ಮಲಯಾಳಂ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ಖಳನಾಯಕ. ಕೆಲ ಕನ್ನಡ ಚಿತ್ರಗಳಲ್ಲಯೂ ನಟಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಗಿ ಮಿಂಚುತ್ತಿರುವ ಇವರು ಪುನೀತ್ ರಾಜಕುಮಾರ್...
ReadMore
Famous For
ಜಾನ್ ಕೊಕ್ಕೆನ್ ಪ್ರಮುಖವಾಗಿ ಮಲಯಾಳಂ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ಖಳನಾಯಕ. ಕೆಲ ಕನ್ನಡ ಚಿತ್ರಗಳಲ್ಲಯೂ ನಟಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಗಿ ಮಿಂಚುತ್ತಿರುವ ಇವರು ಪುನೀತ್ ರಾಜಕುಮಾರ್ `ಫೃಥ್ವಿ' ಚಿತ್ರದ ಮೂಲಕ ಕನ್ನಡದಲ್ಲಿ ಹೆಸರು ಪಡೆದರು. ನಂತರ ಶಿವಣ್ಣನ `ಮೈಲಾರಿ'ಚಿತ್ರದಲ್ಲಿ ನಟಿಸಿದರು. ``ಬಾಹುಬಲಿ : ಬಿಗಿನಿಂಗ್" ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.
ಇತ್ತೀಚಿಗೆ ತೆರೆಕಂಡ ಯಶ್ರ ಕೆಜಿಎಫ್ ಚಿತ್ರದಲ್ಲಿ ಕೂಡ ಖಳನಾಯಕನಾಗಿ ಮಿಂಚಿದ್ದರು.ಇವರು ಖ್ಯಾತ ಮಲಯಾಳಂ ನಟಿ ಮೀರಾ ವಾಸುದೇವನ್ರವರನ್ನು ಮದುವೆಯಾಗಿದ್ದಾರೆ.
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ಜಾನ್ ಕೊಕ್ಕೆನ್ ಕಾಮೆಂಟ್ಸ್