twitter
    Celebs»Jr. Ntr

    ಜೂನೀಯರ್ ಎನ್.ಟಿ.ಆರ್

    Singer
    ನಂದಮೂರಿ ತಾರಕ ರಾಮರಾವ್ ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎಂದೇ ಗುರುತಿಸಿಕೊಂಡಿರುವ ಪ್ರಸಿದ್ಧ ನಟ. ಇವರ ತಾತ ತೆಲುಗು ಚಿತ್ರರಂಗದ ದಿಗ್ಗಜ ನಟ ಮತ್ತು ರಾಜಕಾರಣಿ NTR . ನಂದಮೂರಿ ಹರಿಕೃಷ್ಣರ ಮೂರನೇ ಮಗನಾಗಿ ಹೈದರಾಬಾದಿನಲ್ಲಿ ಜನಿಸಿದ ತಾರಕರ ತಾಯಿ ಶಾಲಿನಿ ಕರ್ನಾಟಕದ ಕುಂದಾಪುರದವರು.... ReadMore
    Famous For

    ನಂದಮೂರಿ ತಾರಕ ರಾಮರಾವ್ ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎಂದೇ ಗುರುತಿಸಿಕೊಂಡಿರುವ ಪ್ರಸಿದ್ಧ ನಟ. ಇವರ ತಾತ ತೆಲುಗು ಚಿತ್ರರಂಗದ ದಿಗ್ಗಜ ನಟ ಮತ್ತು ರಾಜಕಾರಣಿ NTR . ನಂದಮೂರಿ ಹರಿಕೃಷ್ಣರ ಮೂರನೇ ಮಗನಾಗಿ ಹೈದರಾಬಾದಿನಲ್ಲಿ ಜನಿಸಿದ ತಾರಕರ ತಾಯಿ ಶಾಲಿನಿ ಕರ್ನಾಟಕದ ಕುಂದಾಪುರದವರು. ಕುಚುಪುಡಿಯಲ್ಲಿ ಪರಿಣಿತಿ ಹೊಂದಿರುವ ಇವರು ಒಬ್ಬ ಅದ್ಭುತ ನಟನಾಗಿ ಮಾತ್ರವಲ್ಲದೇ ಒಬ್ಬ ಉತ್ತಮ ನೃತ್ಯಗಾರರಾಗಿಯೂ ಪ್ರಸಿದ್ಧರು.

    ಕನ್ನಡದಲ್ಲಿ ತಮ್ಮ ಸ್ನೇಹಿತ ಪುನೀತ್ ರಾಜಕುಮಾರ ಅವರ `ಚಕ್ರವ್ಯೂಹ' ಚಿತ್ರದಲ್ಲಿ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ.

    Read More
    • ರಾಮರಾಜು ಫಾರ್ ಭೀಮ್
    ಜೂನೀಯರ್ ಎನ್.ಟಿ.ಆರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X