twitter
    Celeb News
    • ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನಂತೆ ರಾತ್ರೋ ರಾತ್ರಿ ಕುಬೇರನಾಗುವ ಕನಸು ಕಂಡು ಕೊಲೆ ಮಾಡಲು ಮುಂದಾಗುವ ಕುಟುಂಬದ ಕಥೆಯೇ 'ಆ ಕರಾಳ ರಾತ್ರಿ'. ನಿರ್ದೇಶಕ ದಯಾಳ್ ಪದ್ಮನಾಭನ್ ವೃತ್ತಿ ಜೀವನದಲ್ಲಿಯೇ 'ಆ ಕರಾಳ ರಾತ್ರಿ' ದಿ ಬೆಸ್ಟ್ ಸಿನಿಮಾ.
    • ಮೊನ್ನೆ ಮೊನ್ನೆಯಷ್ಟೇ ಚಿತ್ರಮಂದಿರದಲ್ಲಿ ನೋಡಿದ್ದ ಕನ್ನಡದ ಎರಡು ಹೊಸ ಸಿನಿಮಾಗಳು ಅಷ್ಟರಲ್ಲೇ ಕಿರುತೆರೆಗೆ ಲಗ್ಗೆಯಿಟ್ಟಿದೆ. ಬಿಗ್ ಸ್ಕ್ರೀನ್ ನಲ್ಲಿ ಕಮಾಲ್ ಮಾಡಿದ್ದ ಸೂಪರ್ ಹಿಟ್ ಚಿತ್ರಗಳು ಈಗ ಟಿವಿ ಪ್ರೇಕ್ಷಕರನ್ನ ರಂಜಿಸಲು ಬರ್ತಿದೆ. ಹೌದು, ಶರಣ್ ಅಭಿನಯದಲ್ಲಿ ಮೂಡಿ ಬಂದಿದ್ದ 'Rambo 2' ಸಿನಿಮಾ 'ಜೀ ಕನ್ನಡ'ದಲ್ಲಿ ಪ್ರಸಾರವಾಗಲಿದೆ. 'Rambo 2' ಸಿನಿಮಾ..
    • ಸ್ಯಾಂಡಲ್ ವುಡ್ ಅಂಗಳಲ್ಲಿ ಮತ್ತೊಂದು ಟೈಟಲ್ ವಾರ್ ನಡೆಯುತ್ತಿದೆ. ನಟ ಕಾರ್ತಿಕ್ ಜಯರಾಂ ಅಭಿನಯದ 'ಮೇ 1' ಚಿತ್ರದ 'ಸೂಪರ್ ಸ್ಟಾರ್ ಜೆಕೆ' ಎಂದು ಟೈಟಲ್ ನೀಡಲಾಗಿದೆ ಎಂದು ಉಪ್ಪಿಯ ಅಭಿಮಾನಿಗಳು ಜೆಕೆ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ರಿಯಲ್ ಸ್ಟಾರ್ ಅಭಿಮಾನಿಗಳು, ಕೂಡಲೇ ಆ ಟೈಟಲ್ ನ್ನ ಹಿಂದಕ್ಕೆ
    • ಕನ್ನಡ ಚಿತ್ರರಂಗಕ್ಕೆ ಒಬ್ಬರೇ 'ಸೂಪರ್ ಸ್ಟಾರ್', ಒಬ್ಬರೇ 'ರಿಯಲ್ ಸ್ಟಾರ್' ಅದು ನಮ್ಮ ಉಪೇಂದ್ರ ಎನ್ನುವುದು ಉಪ್ಪಿ ಅಭಿಮಾನಿಗಳ ಘೋಷವಾಕ್ಯ. ಆದ್ರೆ, ಪದೇ ಪದೇ ಈ ಟೈಟಲ್ ಗಳನ್ನ ಮತ್ತೊಬ್ಬ ನಟರು ಬಳಸಿಕೊಳ್ಳುತ್ತಿರುವುದು ಸಹಜವಾಗಿ ಉಪ್ಪಿ ಫ್ಯಾನ್ಸ್ ಗೆ ಕೋಪ ತರಿಸಿದೆ. 'ಮಾಸ್ತಿಗುಡಿ' ಚಿತ್ರದ ವೇಳೆ ದುನಿಯಾ ವಿಜಯ್ ಅವರಿಗೆ ಟೈಟಲ್ ಕಾರ್ಡ್ ನಲ್ಲಿ 'ಸೂಪರ್ ಸ್ಟಾರ್'
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X