twitter
    Celebs»Kavita Seth»Biography

    ಕವಿತಾ ಸೇಠ್ ಜೀವನಚರಿತ್ರೆ

    ಕವಿತಾ ಸೇಠ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕಿ. ಇವರು ಸೂಫಿ ಮತ್ತು ಘಜಲ್‌ಗಳಲ್ಲಿ ಕೂಡ ಪರಿಣಿತಿ ಹೊಂದಿದ್ದಾರೆ. ಇವರು ತಮ್ಮದೇ ಒಂದು ಸಂಗೀತ ಬ್ಯಾಂಡ್ ತಗೆದು ಸೂಫಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ.

    ಕನ್ನಡದಲ್ಲಿ `ಹುಡುಗ ಹುಡಗಿ', `ಸಂತೆಯಲ್ಲಿ ನಿಂತ ಕಬೀರ' ಮುಂತಾದ ಚಿತ್ರಗಳ ಗೀತೆಗಳನ್ನು ಹಾಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X