twitter
    Celebs»Kavitha Lankesh

    ಕವಿತ ಲಂಕೇಶ್

    Director/Producer
    Birth Place : ಬೆಂಗಳೂರು
    ಕವಿತಾ ಲಂಕೇಶ್ ಅವರು ಜನಿಸಿದ್ದು ೧೩ ಡಿಸೆಂಬರ್ ೧೯೭೪ ಬೆಂಗಳೂರಿನಲ್ಲಿ. ತಂದೆ ಲಂಕೇಶ್. ಲಂಕೇಶ್ ದಿನ ಪತ್ರಿಕೆಯ ಸಂಪಾದಕರು. ಅಣ್ಣ ಇಂದ್ರಜಿತ್ ಲಂಕೇಶ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರ ಅಣ್ಣನ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ... ReadMore
    Famous For
    ಕವಿತಾ ಲಂಕೇಶ್ ಅವರು ಜನಿಸಿದ್ದು ೧೩ ಡಿಸೆಂಬರ್ ೧೯೭೪ ಬೆಂಗಳೂರಿನಲ್ಲಿ. ತಂದೆ ಲಂಕೇಶ್. ಲಂಕೇಶ್ ದಿನ ಪತ್ರಿಕೆಯ ಸಂಪಾದಕರು. ಅಣ್ಣ ಇಂದ್ರಜಿತ್ ಲಂಕೇಶ್.

    ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರ ಅಣ್ಣನ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

    ೧೯೯೯ ರಲ್ಲಿ ಬಿಡುಗಡೆಗೊಂಡ ದೇವೀರಿ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರವೇಶ ಪಡೆಯುತ್ತಾರೆ. ನಂತರ ಇವರು ಅಲೆಮಾರಿ, ಕ್ರೇಜಿ ಲೋಕ, ಹೀಗೆ ಹಲವು ಕನ್ನಡ ಚಿತ್ರಗಳನ್ನೂ ನಿರ್ದೇಶಿಸಿ ತಮ್ಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
    Read More
    ಕವಿತ ಲಂಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X