ಕಿಶೋರ್
Actor
Born : 14 Aug 1974
ಕಿಶೋರ್ (ಕಿಶೋರ್ ಕುಮಾರ್ .ಜಿ) ಇವರು ಜನಿಸಿದ್ದು 14 ಅಗಸ್ಟ್ 1974 ರಲ್ಲಿ. ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ನಂತರ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡು ಉಪನ್ಯಾಸಕರಾಗಿ...
ReadMore
Famous For
ಕಿಶೋರ್ (ಕಿಶೋರ್ ಕುಮಾರ್ .ಜಿ) ಇವರು ಜನಿಸಿದ್ದು 14 ಅಗಸ್ಟ್ 1974 ರಲ್ಲಿ. ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ನಂತರ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಉಪನ್ಯಾಸ ಮಾಡುವವುದರ ಜೊತೆಗೆ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದರು.
ಇವರು ಕಾಲೇಜ್ ಥಿಯೇಟರ್ಗಳಲ್ಲಿ ನಾಟಕ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕನ್ನಡದ 'ಕಂಠಿ' ಸಿನಿಮಾ ಆರಂಭವಾಗಿತ್ತು. ಅಲ್ಲಿದ್ದ ಇವರ ಸ್ನೇಹಿತನ ಕಡೆಯಿಂದ ಇವರಿಗೆ ಆಕಸ್ಮಿಕವಾಗಿ ಆಕ್ಟ್ ಮಾಡಲು ಅವಕಾಶ ಸಿಕ್ತು. ಅಂದಿನಿಂದ ಇವರ ಸಿನಿಮಾ ಜೀವನ ಮುಂದುವರೆಯಿತು. ಹೀಗೆ ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
-
"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
-
ಸಮುದ್ರದ ತೀರದಲ್ಲಿ ಹೋಳಿ ಆಡಿದ ಸ್ವೀಟಿ; "ಅಕ್ಕ ಅಣ್ಣಂಗೆ ಬಣ್ಣ ಹಚ್ಚಿ?" ಎಂದು ಕಾಲೆಳೆದ ಫ್ಯಾನ್ಸ್!
ಕಿಶೋರ್ ಕಾಮೆಂಟ್ಸ್