Celebs»Kunal Ganjawala
  ಕುನಾಲ್ ಗಾಂಜಾವಾಲ

  ಕುನಾಲ್ ಗಾಂಜಾವಾಲ

  Singer
  Born : 14 Apr 1972
  ಕುನಾಲ್ ಗಂಜಾವಾಲ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕ. ಕೆಲ ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಹಿಂದಿ ಜೀ ವಾಹಿನಿಯ `ಸರಿಗಮಪ' ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಇವರು 2005 ರಲ್ಲಿ `ಮರ್ಡರ್' ಚಿತ್ರದ ಗೀತೆ ಮೂಲಕ ಸಿನಿಪಯಣ ಆರಂಭಿಸಿದರು. ಕನ್ನಡದಲ್ಲಿ `ಆಕಾಶ್' ಚಿತ್ರದ... ReadMore
  Famous For

  ಕುನಾಲ್ ಗಂಜಾವಾಲ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕ. ಕೆಲ ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಹಿಂದಿ ಜೀ ವಾಹಿನಿಯ `ಸರಿಗಮಪ' ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಇವರು 2005 ರಲ್ಲಿ `ಮರ್ಡರ್' ಚಿತ್ರದ ಗೀತೆ ಮೂಲಕ ಸಿನಿಪಯಣ ಆರಂಭಿಸಿದರು.

  ಕನ್ನಡದಲ್ಲಿ `ಆಕಾಶ್' ಚಿತ್ರದ ಗೀತೆಯಿಂದ ಇವರ ಸಿನಿಪಯಣ ಅರಂಭವಾಯಿತು. `ಮುಂಗಾರು ಮಳೆ',`ತನನಂ ತನನಂ',`ಅಜಯ್' ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

  Read More
  ಕುನಾಲ್ ಗಾಂಜಾವಾಲ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X