twitter
    Celebs»Madonna Sebastian

    ಮಡೋನಾ ಸೆಬಾಸ್ಟಿಯನ್

    Actress
    Born : 19 May 1992
    ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ಮತ್ತು ಗಾಯಕಿ ಮಡೋನಾ ಸೆಬಾಸ್ಟಿಯನ್. ಇವರು 2015 ರಲ್ಲಿ ತೆರೆಕಂಡ `ಪ್ರೇಮಂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಕೇರಳದ ಕೊಚ್ಚಿಯಲ್ಲಿ ಜನಿಸಿದ ಮಡೋನಾ ಬೆಂಗಳೂರಿನ ಕ್ರಿಸ್ತ ಯುನಿವರ್ಸಿಟಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಕರ್ನಾಟಕ ಮತ್ತು... ReadMore
    Famous For

    ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ಮತ್ತು ಗಾಯಕಿ ಮಡೋನಾ ಸೆಬಾಸ್ಟಿಯನ್. ಇವರು 2015 ರಲ್ಲಿ ತೆರೆಕಂಡ `ಪ್ರೇಮಂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.

    ಕೇರಳದ ಕೊಚ್ಚಿಯಲ್ಲಿ ಜನಿಸಿದ ಮಡೋನಾ ಬೆಂಗಳೂರಿನ ಕ್ರಿಸ್ತ ಯುನಿವರ್ಸಿಟಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಕರ್ನಾಟಕ ಮತ್ತು ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದ ಇವರು ಕಿರುತೆರೆ ಶೋ `ಮ್ಯುಸಿಕ್ ಮೋಜೊ' ಮೂಲಕ ಪ್ರಸಿದ್ಧರಾದರು. ಪ್ರೇಮಂ ಚಿತ್ರದಿಂದ ನಟನೆ ಆರಂಭಿಸಿದ ಇವರು ನಂತರ ಕೆಲ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು.ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಕೋಟಿಗೊಬ್ಬ 3' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. 

    ಹಿನ್ನಲೆ ಗಾಯಕಿ ಮತ್ತು ನಿರೂಪಕಿಯಾಗಿ

    Read More

    • ಲಿಯೋ ಕನ್ನಡ ಟ್ರೈಲರ್
    • ಕೋಟಿಗೊಬ್ಬ 3 ಟ್ರೇಲರ್
    • ನೀ ಕೋಟಿಯಲಿ ಒಬ್ಬನೇ
    • ಕೋಟಿಗೊಬ್ಬ 3 - ಮೇಕಿಂಗ್ ವೀಡಿಯೋ
    • ಕೋಟಿಗೊಬ್ಬ-3 2k ಟೀಸರ್
    • ಕೋಟಿಗೊಬ್ಬ 3 ಟೀಸರ್
    ಮಡೋನಾ ಸೆಬಾಸ್ಟಿಯನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X