ಮಾಳವಿಕಾ ಅವಿನಾಶ್
Actress/Actor
Born : 28 Jan 1976
Birth Place : ಬೆಂಗಳೂರು
ಮಾಳವಿಕಾ ಅವಿನಾಶ್ ಅವರು ಜನಿಸಿದ್ದು ತಮಿಳುನಾಡಿನಲ್ಲಿ. ತಂದೆ ಎನ್ ಗಣೇಶನ್, ತಾಯಿ ಸಾವಿತ್ರೀ. ಬಾಲ್ಯ ವಿದ್ಯಾಬ್ಯಾಸವ ನೆ ಲ್ಲ ತಮಿಳುನಾಡಿನಲ್ಲಿಯೇ ಮುಗಿಸಿದ ರು . ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆ ದರು . ಚಿಕ್ಕ ವಯಸ್ಸಿನಲ್ಲಿ ಯೇ ಭರತ ನಾಟ್ಯವನ್ನು ಕಲಿತಿದ್ದರು. ಮಾಳವಿಕ ಅವಿನಾಶ್ ಅವರು...
ReadMore
Famous For
ಮಾಳವಿಕಾ ಅವಿನಾಶ್ ಅವರು ಜನಿಸಿದ್ದು ತಮಿಳುನಾಡಿನಲ್ಲಿ. ತಂದೆ ಎನ್ ಗಣೇಶನ್, ತಾಯಿ ಸಾವಿತ್ರೀ. ಬಾಲ್ಯ ವಿದ್ಯಾಬ್ಯಾಸವನೆಲ್ಲ ತಮಿಳುನಾಡಿನಲ್ಲಿಯೇ ಮುಗಿಸಿದರು . ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನು ಕಲಿತಿದ್ದರು.
ಮಾಳವಿಕ ಅವಿನಾಶ್ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅವಿನಾಶ್ ಅವರನ್ನು ವಿವಾಹವಾಗಿದ್ದಾರೆ. ಪದವಿ ಶಿಕ್ಷಣವನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಹಲವು ಅವಕಾಶಗಳು ದೊರೆತವು. ಕಿರುತರೆಯ ಮೂಲಕ ಮಾಳವಿಕ ಅವರು ಕನ್ನಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಜೀ...
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಮಾಳವಿಕಾ ಅವಿನಾಶ್ ಕಾಮೆಂಟ್ಸ್