Celeb News
-
ಕನ್ನಡದ ನಟ, ನಿರ್ದೇಶಕ ಮಾಸ್ಟರ್ ಕಿಶನ್ ಅವರಿಗೆ ಈಗ ಡಿಸ್ಕವರಿ ವಾಹಿನಿ ಸೆಲ್ಯೂಟ್ ಎಂದಿದೆ. ಮಕ್ಕಳ ದಿನಾಚರಣೆಯ ವಿಶೇಷವಾಗಿ ಡಿಸ್ಕವರಿ ವಾಹಿನಿ ಮಾಸ್ಟರ್ ಕಿಶನ್ ಗೆ ಶುಭಕೋರಿದೆ. ನಿನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ 'ಡಿಸ್ಕವರಿ ವಾಹಿನಿ ಇಂಡಿಯಾ' ಫೇಸ್ ಬುಕ್ ಪೇಜ್ ನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ ದೇಶದ ಹೆಸರನ್ನು ವಿಶ್ವ ಮಟ್ಟಕ್ಕೆ..
-
ಬಾಲ ನಟನಾಗಿ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದ ಮಾಸ್ಟರ್ ಕಿಶನ್, ತಮ್ಮ ಒಂಬತ್ತನೇ ವಯಸ್ಸಿಗೆ ಬೀದಿ ಬದಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವ 'ಕೇರ್ ಆಫ್ ಫುಟ್ ಪಾತ್' ಸಿನಿಮಾ ನಿರ್ದೇಶಿಸಿ ದಾಖಲೆ ಬರೆದಿದ್ದರು. ಇದೀಗ ಇದೇ ಮಾಸ್ಟರ್ ಕಿಶನ್ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತ್ರಿಡಿ ಚಿತ್ರವೊಂದನ್ನ ತಯಾರು ಮಾಡಿದ್ದಾರೆ. ಮಾನವ ದೇಹದ ಅವಯವಗಳನ್ನು..
-
ಮಾಸ್ಟರ್ ಕಿಶನ್ ನಿರ್ದೇಶನ ಮಾಡಿದ್ದ 'ಕೇರ್ ಆಫ್ ಪುಟ್ ಪಾತ್ 2' ಚಿತ್ರ ಬಿಡುಗಡೆ ಕಂಡಾಗ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ 'ಕೇರ್ ಆಫ್ ಪುಟ್ ಪಾತ್ 2' ಮತ್ತೆ ಸುದ್ದಿಯಲ್ಲಿದೆ. ಹೌದು ನೆದರ್ಲ್ಯಾಂಡ್ಸ್ ನ ಆಂಸ್ಟರ್ಡ್ಯಾಮ್ ನಲ್ಲಿ ಮೇ 20 ರಿಂದ 23ರವರೆಗೆ ನಡೆಯುವ 'ಬಾಲಿವುಡ್ ಬೌಲೆವರ್ಡ್' ಭಾರತೀಯ ಚಲನಚಿತ್ರೋತ್ಸವಕ್ಕೆ ಕಿಶನ್ ನಿರ್ದೇಶನದ 'ಕೇರ್ ಆಫ್
-
'ಚಂದು ಚಿತ್ರದಲ್ಲಿ ನಾನು ಇವರನ್ನು ಭೇಟಿಯಾದೆ. ಆವತ್ತಿಂದ ನಾನು ಇನ್ನು ಅಲ್ಲೇ ಇದ್ದೀನಿ. ಇವರು ಬೆಳೆದು ಇಲ್ಲಿದ್ದಾರೆ. ಅಷ್ಟು ಹೇಳೋಕೆ ನಾನು ಇಷ್ಟಪಡ್ತೀನಿ. ನನಗೆ ತುಂಬಾ ಹೆಮ್ಮೆ ಆಗ್ತಾ ಇದೆ. ನಾನು ಮನಸಾರೆ ಹೇಳಬೇಕು ಅಂದ್ರೆ. ಈ ಸಿನಿಮಾ, ಸಿನಿಮಾದಲ್ಲಿರುವ ಆಳ ಅನ್ನೋದಕ್ಕಿಂತ ಹೆಚ್ಚಾಗಿ ನಾನು ಇವರ ನಿರ್ದೇಶನದ ಮೊದಲ ಸಿನಿಮಾದಲ್ಲಿ ನಾನು ಒಂದು ಪಾತ್ರ ಮಾಡಿ
ಸಂಬಂಧಿತ ಸುದ್ದಿ