twitter
    Celebs»Mebina Michael

    ಮೆಬಿನಾ ಮೈಕಲ್

    ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನಾಲ್ಕನೇ ಸೀಸನ್ ಗೆದ್ದು ಬೆಳಕಿಗೆ ಬಂದಿದ್ದ ಮೆಬಿನಾ ಮೈಕಲ್ ನಂತರ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು. ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿ ಬಂದಿತ್ತು. ಹಾಗೇ ಮಾಡೆಲಿಂಗ್ ನಲ್ಲೂ ಸಕ್ರಿಯವಾಗಿದ್ದರು. ಮೇ 26, 2020 ರಾತ್ರಿ ಇವರು ಚಲಿಸುತ್ತಿದ್ದ... ReadMore
    ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನಾಲ್ಕನೇ ಸೀಸನ್ ಗೆದ್ದು ಬೆಳಕಿಗೆ ಬಂದಿದ್ದ ಮೆಬಿನಾ ಮೈಕಲ್ ನಂತರ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು. ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿ ಬಂದಿತ್ತು. ಹಾಗೇ ಮಾಡೆಲಿಂಗ್ ನಲ್ಲೂ ಸಕ್ರಿಯವಾಗಿದ್ದರು. ಮೇ 26, 2020 ರಾತ್ರಿ ಇವರು ಚಲಿಸುತ್ತಿದ್ದ ಕಾರು ಬೆಳ್ಳೂರು ಕ್ರಾಸ್ ಹತ್ತಿರ ಟ್ರಾಕರ್ ಗೆ ಡಿಕ್ಕಿ ಹೊಡೆದು ತಮ್ಮ 23 ನೇ ವಯಸ್ಸಿನಲ್ಲಿ ಮೃತಪಟ್ಟರು.
    Read More
    ಮೆಬಿನಾ ಮೈಕಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X