twitter
    Celebs»Nabha Natesh

    ನಭಾ ನಟೇಶ್

    Actress
    Born : 11 Dec 1995
    ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಶೃಂಗೇರಿಯಲ್ಲಿ ಜನಿಸಿದ ಇವರು ಪ್ರಕಾಶ್ ಬೆಳವಾಡಿಯವರ `ಅಭಿನಯ ತರಂಗ'ದಲ್ಲಿ ನಟನಾ ತರಬೇತಿ ಪಡೆದರು. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ವಿಮರ್ಶಕ... ReadMore
    Famous For
    ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಶೃಂಗೇರಿಯಲ್ಲಿ ಜನಿಸಿದ ಇವರು ಪ್ರಕಾಶ್ ಬೆಳವಾಡಿಯವರ `ಅಭಿನಯ ತರಂಗ'ದಲ್ಲಿ ನಟನಾ ತರಬೇತಿ ಪಡೆದರು. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ನಂತರ `ಲೀ',`ಸಾಹೇಬ' ಚಿತ್ರಗಳಲ್ಲಿ ನಟಿಸಿದ ಇವರು 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು.
    Read More
    ನಭಾ ನಟೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X