twitter

    ನಂದಿನಿ ಹಂಸಲೇಖ ಜೀವನಚರಿತ್ರೆ

    ನಂದಿನಿ ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಹಿನ್ನಲೆ ಗಾಯಕಿ. ಇವರು ಕನ್ನಡ ಚಿತ್ರರಂಗದ ನಾದಬ್ರಹ್ಮ ಹಂಸಲೇಖರವರ ಪುತ್ರಿ.

    `ದೇವರು ಕೊಟ್ಟ ತಂಗಿ',`ಬಂದು ಬಳಗ',`ಕನ್ನಡದ ಕಿರಣ್ ಬೇಡಿ',`ನಾನು ನನ್ನ ಕನಸು' ಮುಂತಾದ ಚಿತ್ರಗಳ ಗೀತೆಗೆ ಧ್ವನಿಯಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X