ನಂದಿನಿ (ನಂದು)
ನಂದಿನಿ ಅಲಿಯಾಸ್ ನಂದು ಫುಟ್ಬಾಲ್ ಆಟಗಾರ್ತಿ. ಇವರು ತಮ್ಮ ಪ್ರಿಯಕರ ಜಸ್ವಂತ್ ಜೊತೆ ಹಲವು ಅಡ್ವೆಂಚರ್ ಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ರೋಡಿಸ್ ನಲ್ಲಿ ಜಸ್ವಂತ್ ಜೊತೆ ಭಾಗವಹಿಸಿದ್ದ ಇವರು ವಿನ್ನರ್ ಆಗಿ ಹೊರಹೊಮ್ಮಿದರು. ಈ ಜೋಡಿ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ...
ReadMore
ನಂದಿನಿ ಅಲಿಯಾಸ್ ನಂದು ಫುಟ್ಬಾಲ್ ಆಟಗಾರ್ತಿ. ಇವರು ತಮ್ಮ ಪ್ರಿಯಕರ ಜಸ್ವಂತ್ ಜೊತೆ ಹಲವು ಅಡ್ವೆಂಚರ್ ಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ರೋಡಿಸ್ ನಲ್ಲಿ ಜಸ್ವಂತ್ ಜೊತೆ ಭಾಗವಹಿಸಿದ್ದ ಇವರು ವಿನ್ನರ್ ಆಗಿ ಹೊರಹೊಮ್ಮಿದರು.
ಈ ಜೋಡಿ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.
-
5 ವರ್ಷದ ಹಿಂದೆ ಸುಮಲತಾ ಬೆಂಬಲಿಸಿದ್ದ ದರ್ಶನ್; ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೇಕೆ?
-
"ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
ನಂದಿನಿ (ನಂದು) ಕಾಮೆಂಟ್ಸ್