ಓಂ ಸಾಯಿ ಪ್ರಕಾಶ್
Director/Actor
ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು. ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ...
ReadMore
Famous For
ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು.
ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ ಹುಲಿ',`ತವರಿಗೆ ಬಾ ತಂಗಿ',ಗೋಲಮಾಲ್ ರಾಧಾಕೃಷ್ಣ' ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ರಾಜಮ್ಮ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಸಾಯಿ ಕೃಷ್ಣ ಎಂಬ ಪುತ್ರನಿದ್ದಾನೆ.
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಓಂ ಸಾಯಿ ಪ್ರಕಾಶ್ ಕಾಮೆಂಟ್ಸ್