twitter
    Celebs»Pandit Puttaraj Kavi Gawai

    ಪಂಡಿತ್ ಪುಟ್ಟರಾಜ ಗವಾಯಿ

    Lyricst
    Born : 03 Mar 1914
    ಉಭಯ ಗಾನ ವಿಶಾರದ ಪುಟ್ಟರಾಜ ಗವಾಯಿಗಳು ಕರುನಾಡ ಕಂಡ ಧೀಮಂತ ಸಂಗೀತಗಾರ ಮತ್ತು ಶಿವಯೋಗಿ. ಪಂಚಾಕ್ಷರಿ ಗವಾಯಿಗಳ ಪರಮ ಶಿ‍ಷ್ಯರಾಗಿ ನವಲಗುಂದದ ವೀರಾಶ್ರಮದ ಪೀಠಾಧಿಪತಿಯಾಗಿ ಸಾಕಷ್ಟು ಸಾಮಾಜಿಕ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಸಾಕಷ್ಟು ಅಂಧರ ಬಾಳಿಗೆ ದಾರಿದೀಪವಾದ ಪುಣ್ಯಚೇತನ ಪುಟ್ಟರಾಜ ಗವಾಯಿಗಳು.... ReadMore
    Famous For

    ಉಭಯ ಗಾನ ವಿಶಾರದ ಪುಟ್ಟರಾಜ ಗವಾಯಿಗಳು ಕರುನಾಡ ಕಂಡ ಧೀಮಂತ ಸಂಗೀತಗಾರ ಮತ್ತು ಶಿವಯೋಗಿ. ಪಂಚಾಕ್ಷರಿ ಗವಾಯಿಗಳ ಪರಮ ಶಿ‍ಷ್ಯರಾಗಿ ನವಲಗುಂದದ ವೀರಾಶ್ರಮದ ಪೀಠಾಧಿಪತಿಯಾಗಿ ಸಾಕಷ್ಟು ಸಾಮಾಜಿಕ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಸಾಕಷ್ಟು ಅಂಧರ ಬಾಳಿಗೆ ದಾರಿದೀಪವಾದ ಪುಣ್ಯಚೇತನ ಪುಟ್ಟರಾಜ ಗವಾಯಿಗಳು.

    2016 ರಲ್ಲಿ ಇವರ ಜೀವನಾಧಾರಿತ ಚಲನಚಿತ್ರ `ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಬಿಡುಗಡೆಯಾಯಿತು. ಚಿತ್ರದಲ್ಲಿ ವಿಜಯ ರಾಘವೇಂದ್ರ ಗವಾಯಿಗಳ ಪಾತ್ರವನ್ನು ಮಾಡಿದ್ದಾರೆ.

    Read More
    ಪಂಡಿತ್ ಪುಟ್ಟರಾಜ ಗವಾಯಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X