twitter
    Celebs»Pankaj Udhas

    ಪಂಕಜ್ ಉದಾಸ್

    Singer
    Born : 17 May 1951
    ಮಧುರ ಘಜಲ್ ಗೀತೆಗಳಿಂದ ಪ್ರಸಿದ್ಧರಾಗಿರುವ ಪಂಕಜ ಉದಾಸ್ ಭಾರತೀಯ ಚಿತ್ರರಂಗದ ಪ್ರಮುಖ ಹೃದಯಸ್ಪರ್ಶಿ ಗಾಯಕ. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದಲ್ಲಿನ `ಚಂದಕ್ಕಿಂತ ಚಂದ ನೀನೆ ಸುಂದರ' ಹಾಡು ಇಂದಿಗೂ ಕನ್ನಡ ಸಿನಿಪ್ರಿಯರ ಮನದಲ್ಲಿ ಹಸಿರಾಗಿದೆ. ಹೆಚ್ಚಾಗಿ ಹಿಂದಿ ಚಿತ್ರಗೀತೆಗಳನ್ನು... ReadMore
    Famous For
    ಮಧುರ ಘಜಲ್ ಗೀತೆಗಳಿಂದ ಪ್ರಸಿದ್ಧರಾಗಿರುವ ಪಂಕಜ ಉದಾಸ್ ಭಾರತೀಯ ಚಿತ್ರರಂಗದ ಪ್ರಮುಖ ಹೃದಯಸ್ಪರ್ಶಿ ಗಾಯಕ. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದಲ್ಲಿನ `ಚಂದಕ್ಕಿಂತ ಚಂದ ನೀನೆ ಸುಂದರ' ಹಾಡು ಇಂದಿಗೂ ಕನ್ನಡ ಸಿನಿಪ್ರಿಯರ ಮನದಲ್ಲಿ ಹಸಿರಾಗಿದೆ. ಹೆಚ್ಚಾಗಿ ಹಿಂದಿ ಚಿತ್ರಗೀತೆಗಳನ್ನು ಹಾಡುವ ಇವರು `ಸಾಜನ್' ಚಿತ್ರದ `ಜೀಯೆ ತೊ ಜೀಯೆ ' ಹಾಡಿನಿಂದ ಪ್ರಸಿದ್ಧಿ ಪಡೆದರು.
    Read More
    ಪಂಕಜ್ ಉದಾಸ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X