ಪಂಕಜ್ ಉದಾಸ್ ಜೀವನಚರಿತ್ರೆ

  ಮಧುರ ಘಜಲ್ ಗೀತೆಗಳಿಂದ ಪ್ರಸಿದ್ಧರಾಗಿರುವ ಪಂಕಜ ಉದಾಸ್ ಭಾರತೀಯ ಚಿತ್ರರಂಗದ ಪ್ರಮುಖ ಹೃದಯಸ್ಪರ್ಶಿ ಗಾಯಕ. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದಲ್ಲಿನ `ಚಂದಕ್ಕಿಂತ ಚಂದ ನೀನೆ ಸುಂದರ' ಹಾಡು ಇಂದಿಗೂ ಕನ್ನಡ ಸಿನಿಪ್ರಿಯರ ಮನದಲ್ಲಿ ಹಸಿರಾಗಿದೆ. ಹೆಚ್ಚಾಗಿ ಹಿಂದಿ ಚಿತ್ರಗೀತೆಗಳನ್ನು ಹಾಡುವ ಇವರು `ಸಾಜನ್' ಚಿತ್ರದ `ಜೀಯೆ ತೊ ಜೀಯೆ ' ಹಾಡಿನಿಂದ ಪ್ರಸಿದ್ಧಿ ಪಡೆದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X