twitter
    Celebs»Pawan Kumar

    ಪವನ್ ಕುಮಾರ್

    Actor/Director/Producer
    Born : 29 Oct 1982
    ಪವನ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಿರ್ದೇಶಕ ,ನಿರ್ಮಾಪಕ,ನಟ ಮತ್ತು ಸಂಭಾಷಣಾಕಾರ. 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು PES ಕಾಲೇಜಿನಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ.ನಂತರ ಯೋಗರಾಜ್... ReadMore
    Famous For

    ಪವನ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಿರ್ದೇಶಕ ,ನಿರ್ಮಾಪಕ,ನಟ ಮತ್ತು ಸಂಭಾಷಣಾಕಾರ. 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು PES ಕಾಲೇಜಿನಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ.ನಂತರ ಯೋಗರಾಜ್ ಭಟ್‌ರಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು. ಭಟರ್ `ಮನಸಾರೆ' ಮತ್ತು `ಪಂಚರಂಗಿ' ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಇವರೇ.

    2007 ರಲ್ಲಿ ತೆರೆಕಂಡ ದಿನೇಶ್ ಬಾಬು ನಿರ್ದೇಶನದ `ಮಿ. ಗರಗಸ' ಚಿತ್ರದ ಮೂಲಕ ನಟನೆಗೆ ಇಳಿದರು. `ಇಂತಿ ನಿನ್ನ ಪ್ರೀತಿಯ',ಮನಸಾರೆ',`ಸರ್ಕಸ್',`ಪಂಚರಂಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.2011 ರಲ್ಲಿ ತೆರೆಕಂಡ `ಲೈಫು ಇಷ್ಟೇನೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮುನ್ನೆಲೆಗೆ ಬಂದರು.2013 ರಲ್ಲಿ ತೆರೆಕಂಡ `ಲೂಸಿಯಾ'...

    Read More
    • ಬಾಯ್ಸ್ ಸರಿಗಿಲ್ಲ ಸಾಂಗ್-ಹಾಸ್ಟೆಲ್ ಹುಡುಗರು ಬೇಕಾಗಿದ್�..
    • ಧೂಮಮ್ ಸಿನಿಮಾ ಟ್ರೈಲರ್
    • ಗಾಳಿಪಟ 2-ಪ್ರಾಯಶಃ ವಿಡಿಯೋ ಸಾಂಗ್
    • ಗಾಳಿಪಟ 2 - ಟ್ರೇಲರ್
    • ಗಾಳಿಪಟ 2 - ಪವನ್ ಕ್ಯಾರೆಕ್ಟರ್ ಟೀಸರ್
    • ದೇವ್ಲೆ ದೇವ್ಲೆ ದೇವ್ಲೆ
    ಪವನ್ ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X