twitter
    Celebs»Priya Prakash Varrier

    ಪ್ರಿಯಾ ವಾರಿಯರ್

    Actress
    Born : 12 Sep 1999
    ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ. ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ. ಈ ಚಿತ್ರದ ಒಂದು ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು. ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ' ಚಿತ್ರ ಪ್ರೇಮಿಗಳ... ReadMore
    Famous For
    ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ. ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ. ಈ ಚಿತ್ರದ ಒಂದು ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು. ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ' ಚಿತ್ರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಫೆಬ್ರವರಿ 15 ರಂದು ಬಿಡುಗಡೆಯಾಗಲಿದೆ.
    Read More
    • ವಿಷ್ಣುಪ್ರಿಯಾ ಸಿನಿಮಾ ಟೀಸರ್
    • ವಿಷ್ಣುಪ್ರಿಯಾ ಸಿನಿಮಾ ಟೀಸರ್
    • ವಿಷ್ಣುಪ್ರಿಯಾ ಟ್ರೇಲರ್
    ಪ್ರಿಯಾ ವಾರಿಯರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X