Celebs » Priyanka Trivedi » Biography
ಜೀವನಚರಿತ್ರೆ
ಪ್ರಿಯಾಂಕ ತ್ರಿವೇದಿ ಇವರು ಜನಿಸಿದ್ದು ಕೋಲ್ಕತದಲ್ಲಿ. ಇವರು ಪಕ್ಕ ಬಂಗಾಳಿ ಕುಟುಂಬದವರು. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೋಲ್ಕತದಲ್ಲಿ.

ಇವರು ಮಾಡೆಲಿಂಗ್ ನಲ್ಲಿ ಆಸಕ್ತಿ ತೋರಿ ೧೯೯೬ ರಲ್ಲಿ ಮಿಸ್ ಕೊಲ್ಕತ್ತಾ ಆಗಿ ಹೊರ ಬಂದವರು ಪ್ರಿಯಾಂಕ ತ್ರಿವೇದಿ ಅಲಿಯಾಸ್ ಬಂಗಾಳಿ ಬೆಡಗಿ.

ನಂತರ ಇವರಿಗೆ ಅನೇಕ ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಹಿಸುವ ಅವಕಾಶ ಲಭಿಸುತ್ತದೆ. ಕನ್ನಡ, ತಮಿಳ್,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಹಿಸಿ ಸೈ ಅನಿಕೊಂಡರು ಪ್ರಿಯಾಂಕ ತ್ರಿವೇದಿ.

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಉಪೇಂದ್ರ ಅವರನ್ನು ವಿವಾಹವಾಗುತ್ತಾರೆ. ನಂತರ ಇವರ ನಾಮದೆಯ ಪ್ರಿಯಾಂಕ ಉಪೇಂದ್ರವಾಗಿ ಬದಲಿಸಿಕೊಳ್ಳುತ್ತಾರೆ.
ನಾಯಕಿಯಾಗಿ ಮಾತ್ರವಲ್ಲದೆ ನಿರ್ಮಪಾಕರಾಗಿಯು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada