Celeb News
-
ನಟ ಅಜೇಯ್ ರಾವ್ ಅದೃಷ್ಟ ಖುಲಾಯಿಸಿಬಿಟ್ಟಿದೆ. 'ಕೃಷ್ಣಲೀಲಾ' ಹಿಟ್ ಆಗಿದ್ದೇ ಆಗಿದ್ದು, 'ಸ್ಯಾಂಡಲ್ ವುಡ್ ಕೃಷ್ಣ' ಸ್ಮೈಲ್ ಮಾಡ್ತಿದ್ದಾರೆ. ರಿಲೀಸ್ ಆದ ಒಂದೇ ವಾರದಲ್ಲಿ 3.5 ಕೋಟಿ ಕಲೆಕ್ಷನ್ ಮಾಡುವ ಮೂಲಕ 'ಕೃಷ್ಣಲೀಲಾ' ದಾಖಲೆ ಬರೆದಿದೆ. ಅಲ್ಲಿಗೆ, ನಿರ್ಮಾಪಕ ಅಜೇಯ್ ರಾವ್ ಜೇಬು ತುಂಬುತ್ತಿದೆ. ಅದರ ಜೊತೆಗೆ ಕೆಲಸ ಕೂಡ ಜಾಸ್ತಿಯಾಗುತ್ತಿದೆ. ಮೊನ್ನೆಯಷ್ಟೇ,..
ಸಂಬಂಧಿತ ಸುದ್ದಿ