twitter
    Celebs»Raghavendra Rajkumar

    ರಾಘವೇಂದ್ರ ರಾಜ್‌ಕುಮಾರ್

    Producer/Actor/Singer
    Born : 15 Aug 1965
    Birth Place : ಬೆಂಗಳೂರು
    ರಾಘವೇಂದ್ರ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪ್ರಮುಖ ನಟ, ಗಾಯಕ ಹಾಗೂ ನಿರ್ಮಾಪಕ. ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಎರಡನೇ ಪುತ್ರನಾದ ಇವರು, 1965ರ ಆಗಸ್ಟ 15ರಂದು ಚೈನೈನಲ್ಲಿ ಜನಿಸಿದರು. ಶ್ರೀನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ ಸಿನಿಮಾಗಳಲ್ಲಿ  ಬಾಲನಟನಾಗಿ ಅಭಿನಯಿಸಿದ್ದ ಇವರು, 1989ರಲ್ಲಿ... ReadMore
    Famous For

    ರಾಘವೇಂದ್ರ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪ್ರಮುಖ ನಟ, ಗಾಯಕ ಹಾಗೂ ನಿರ್ಮಾಪಕ. ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಎರಡನೇ ಪುತ್ರನಾದ ಇವರು, 1965ರ ಆಗಸ್ಟ 15ರಂದು ಚೈನೈನಲ್ಲಿ ಜನಿಸಿದರು. ಶ್ರೀನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ ಸಿನಿಮಾಗಳಲ್ಲಿ  ಬಾಲನಟನಾಗಿ ಅಭಿನಯಿಸಿದ್ದ ಇವರು, 1989ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 

     

    ಈ ಸಿನಿಮಾ ಸೂಪರ್ ಹಿಟ್ ಆಗುವುದರೊಂದಿಗೆ ಮೊದಲ ಚಿತ್ರದಲ್ಲೇ ಸಾಕಷ್ಟು ಯಶಸ್ಸು ಗಳಿಸಿದರು. ನಂತರ ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗದ ಅಲೆಗಳು, ನಾವಿಬ್ಬರೂ ನಮಗಿಬ್ಬರು, ಸಾಗರ ದೀಪ, ಆಟ ಹುಡುಗಾಟ, ಇಬ್ಬರ ನಡುವೆ ಮುದ್ದಿನ ಆಟ, ಶ್ರೀಮತಿ ಕಲ್ಯಾಣ, ಗೆಲುವಿನ ಸರದಾರ, ಸೂತ್ರಧಾರ, ಸ್ವಸ್ತಿಕ್, ಟುವ್ವಿ ಟುವ್ವಿ,...

    Read More
    • ರಾಯಲ್ ಮೆಕ್ ಸಿನಿಮಾ ಟ್ರೇಲರ್
    • 13 ಸಿನಿಮಾ ಟ್ರೈಲರ್
    • 13 ಸಿನಿಮಾ ಟೀಸರ್
    • ಕದ್ದ ಚಿತ್ರ ಕ್ಯಾರೆಕ್ಟರ್ ಟೀಸರ್
    • ಸ್ಥಬ್ಧ ಸಿನಿಮಾ ಟೀಸರ್
    • ರಾಮಾಚಾರಿ 2.o ಸಿನಿಮಾ ಟ್ರೈಲರ್
    ರಾಘವೇಂದ್ರ ರಾಜ್‌ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X