Celebs » Rakshit Shetty » Biography
ಜೀವನಚರಿತ್ರೆ
ರಕ್ಷಿತ್ ಶೆಟ್ಟಿ  ಕನ್ನಡ ಚಲನಚಿತ್ರದ ನಟ ಕಮ್ ನಿರ್ದೇಶಕರಾಗಿದ್ದಾರೆ. ಇವರು 6 ಜೂನ್ 1983 ರಂದು ಉಡುಪಿಯಲ್ಲಿ ಜನಿಸಿದರು. ಇವರು ಎನ್.ಎಮ್.ಎ.ಎಮ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.

 2013 ರಲ್ಲಿ ಬಿಡುಗಡೆಗೊಂಡ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಅದೇ ರೀತಿ 2014 ರಲ್ಲಿ ಬಿಡುಗಡೆಗೊಂಡ ಉಳಿದವರು ಕಂಡಂತೆ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 ಹೀಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳು :

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಉಳಿದವರು ಕಂಡಂತೆ
ಬಹುಪರಾಕ್
ವಾಸ್ತು ಪ್ರಕಾರ
ಜಾತ್ರೆ
ರಿಕ್ಕಿ
ಗೋಧಿ ಬಣ್ಣ ಸಾಧಾರಣ ಮೈಕಟ್ಟು

ಪ್ರಶಸ್ತಿಗಳು :
ಫಿಲ್ಮ್ ಫೇರ್ ಪ್ರಶಸ್ತಿ(ಸೌತ್)-ಅತ್ತ್ಯುತ್ತಮ ನಿರ್ದೇಶಕ - 2015 (ಉಳಿದವರು ಕಂಡಂತೆ)
ಫಿಲ್ಮ್ ಫೇರ್ ಪ್ರಶಸ್ತಿ(ಸೌತ್)-ಅತ್ತ್ಯುತ್ತಮ ನಟ - 2015 (ಉಳಿದವರು ಕಂಡಂತೆ)
ಫಿಲ್ಮ್ ಫೇರ್ ಪ್ರಶಸ್ತಿ(ಸೌತ್)-ಅತ್ತ್ಯುತ್ತಮ ಗೀತಕಾರ - 2015 (ಉಳಿದವರು ಕಂಡಂತೆ)
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more