twitter
    Celebs»Rakul Preet Singh

    ರಕುಲ್ ಪ್ರೀತ್ ಸಿಂಗ್

    Actress
    Born : 10 Oct 1990
    Birth Place : ನವದೆಹಲಿ
    ರಕುಲ್ ಪ್ರೀತ್ ಸಿಂಗ್ ಪ್ರಮುಖವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿಯ `ಯಾರಿಯಾಂ' ಚಿತ್ರದಿಂದ ಪ್ರಸಿದ್ಧಿ ಪಡೆದರು. ನವದೆಹಲಿಯಲ್ಲಿ ಜನಸಿರುವ ಇವರು ತೆಲುಗು ಮಾತ್ರವಲ್ಲದೇ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಗಿಲ್ಲಿ ಚಿತ್ರದಲ್ಲಿ... ReadMore
    Famous For
    ರಕುಲ್ ಪ್ರೀತ್ ಸಿಂಗ್ ಪ್ರಮುಖವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿಯ `ಯಾರಿಯಾಂ' ಚಿತ್ರದಿಂದ ಪ್ರಸಿದ್ಧಿ ಪಡೆದರು. ನವದೆಹಲಿಯಲ್ಲಿ ಜನಸಿರುವ ಇವರು ತೆಲುಗು ಮಾತ್ರವಲ್ಲದೇ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಗಿಲ್ಲಿ ಚಿತ್ರದಲ್ಲಿ ನಟಿಸಿದ್ದಾರೆ.
    Read More
    ರಕುಲ್ ಪ್ರೀತ್ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X