Celeb News
-
ಪ್ರತಿಭಾವಂತ ಸಂಭಾಷಣೆಕಾರ ನಂಜುಂಡ ಅವರು 14 ವರ್ಷಗಳ ಬಳಿಕ ನಿರ್ದೇಶನಕ್ಕೆ ಹಿಂತಿರುಗಿರುವ ಚಿತ್ರ 'ಮೆಲೋಡಿ'. ಈ ಮೂಲಕ ನಂಜುಂಡ ಕೃಷ್ಣ ಆಗಿ ಆಧುನಿಕವಾದ ಕಥಾವಸ್ತು ಇರುವ ಚಿತ್ರ ಕೊಡುತ್ತಿದ್ದಾರೆ. 'ಮೆಲೋಡಿ' ಚಿತ್ರ ಏಪ್ರಿಲ್ 17ರಂದು ಬಿಡುಗಡೆ ಆಗುತ್ತಿದೆ. ಇಂದಿನ ಫೇಸ್ ಬುಕ್ ಯುಗದ ಆಭಾಸ, ಉಪಯೋಗ ಮುಂತಾದವನ್ನು ಸಮತೋಲನವಾಗಿ ಸೆರೆ ಹಿಡಿದು ಪ್ರೇಕ್ಷಕನ ಮುಂದೆ..
ಸಂಬಂಧಿತ ಸುದ್ದಿ