ರಂಭಾ
Actress
Born : 05 Jun 1975
Birth Place : Vijayawada
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಸಪ್ತಭಾಷಾ ನಟಿ. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ'ದಿಂದ ಸಿನಿಪಯಣ ಆರಂಭಿಸಿದ ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು....
ReadMore
Famous For
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಸಪ್ತಭಾಷಾ ನಟಿ. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ'ದಿಂದ ಸಿನಿಪಯಣ ಆರಂಭಿಸಿದ ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು. ಮುಂದೆ ಈ ಪಾತ್ರದ ಹೆಸರೇ ಇವರ ಹೆಸರಾಯಿತು.ಕನ್ನಡ,ತೆಲುಗು,ತಮಿಳು,ಮಲಯಾಳಂ,ಹಿಂದಿ,ಭೋಜಪುರಿ,ಬೆಂಗಾಳಿ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಂಭಾ ಕೆಲವು ಕಿರುತೆರೆ ಶೋಗಳಲ್ಲಿ ಜಡ್ಜ ಆಗಿಯೂ ಕೆಲಸ ಮಾಡಿದ್ದಾರೆ.2003 ರಲ್ಲಿ ತಮ್ಮ ಸಹೋದರನ ಜೊತೆ ಸೇರಿ `3 ರೋಜ್ಸ' ಎಂಬ ಚಿತ್ರ ನಿರ್ಮಿಸಿ ತುಂಬಾ ನಷ್ಟ ಅನುಭವಿಸಿದರು. 2010ರಲ್ಲಿ ಟೊರೊಂಟೊದಲ್ಲಿ ನೆಲೆಸಿದ ಭಾರತೀಯ ಉದ್ಯಮಿ ಇಂದ್ರಕುಮಾರವರನ್ನು ವರಿಸಿದ ರಂಭಾಗೆ ಇಬ್ಬರು ಪುತ್ರಿಯಿದ್ದಾರೆ. ಕೆಲಕಾಲ ಚಿತ್ರರಂಗದಿಂದ...
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
-
'ಅಪ್ಪು' ಅಂತ ಟೈಟಲ್ ಕೊಟ್ಟಿದ್ದೇ ಶಿವಣ್ಣ; ಪುರಿ ಜಗನ್ನಾಥ್ ಶೀರ್ಷಿಕೆ ರಿಜೆಕ್ಟ್ ಅಂದು ಮಾಡಿದ್ದೇಕೆ?
ರಂಭಾ ಕಾಮೆಂಟ್ಸ್