Celeb News
  • ಕನ್ನಡ ಚಿತ್ರರಂಗದ ಪಾಲಿಗೆ ಮರೆಯದ ಮಾಣಿಕ್ಯ...ಚಿತ್ರರಸಿಕರ ಪಾಲಿಗೆ ಅನರ್ಘ್ಯ ರತ್ನ...ಕೋಟಿ ಕೋಟಿ ಮನೆ ಮನಗಳಲ್ಲಿ ಆರಾಧಿಸಲ್ಪಡುವ ಅಭಿಮಾನಿಗಳ ದೈವ ಡಾ.ರಾಜ್ ಕುಮಾರ್. ಇಂತಿಪ್ಪ ಡಾ.ರಾಜ್ ಕುಮಾರ್ ಒಂದು ದಿನ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ಕ್ಷಮೆ ಯಾಚಿಸಿದ್ರಂತೆ. ''ನಾನು ಏನೋ ಹಾಡಿದ್ದೀನಿ. ನೀವು ಹಾಡಿದ ರೀತಿಯಲ್ಲಿ ಇಲ್ಲ. ದಯವಿಟ್ಟು ಕ್ಷಮಿಸಿ'' ಅಂತ..
  • ನಟ ರಮೇಶ್ ಅರವಿಂದ್ ಗೆ ಡಾಲಿ ಧನಂಜಯ್ ಪೈಪೋಟಿ ನೀಡಲು ಸಿದ್ಧವಾಗಿದ್ದಾರೆ. ಇದೇ ತಿಂಗಳು ಇಬ್ಬರ ನಡುವೆ ಸ್ಪರ್ಧೆ ಏರ್ಪಡುತ್ತಿದೆ. ಒಂದೇ ದಿನ ಇಬ್ಬರು ನಟರ ಸಿನಿಮಾಗಳು ಬರುವುದು ಪಕ್ಕಾ ಆಗಿದೆ. ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್' ಸಿನಿಮಾ ಮತ್ತು 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಫೆಬ್ರವರಿ 21 ರಂದು ರಿಲೀಸ್ ಆಗುತ್ತಿವೆ. ಶಿವರಾತ್ರಿ
  • ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಪ್ರತಿ ದಿನ ರಂಜಿಸುತ್ತಿರುವ ಜೀ ಕನ್ನಡ ವಾಹಿನಿ, ತನ್ನ ವಿಶೇಷ ಕಾರ್ಯಕ್ರಮವನ್ನು ಎರೆಡೂವರೆ ವರ್ಷಗಳ ನಂತರ ಮತ್ತೆ ನಿಮ್ಮ ಮುಂದೆ ತರಲು ಪೂರ್ಣ ತಯಾರಿಯನ್ನು ನಡೆಸಿದೆ. ಹೌದು, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೂಲಕ ಇಡೀ ಕಿರುತೆರೆಯಲ್ಲಿಯೇ ದೊಡ್ಡ ಛಾಪು ಮೂಡಿಸಿದ್ದ ಜೀ ವಾಹಿನಿ ಸೀಸನ್ 4 ಕಾರ್ಯಕ್ರಮವನ್ನು ಏಪ್ರಿಲ್ 20
  • ಜೀ ಕನ್ನಡ ವಾಹಿನಿ ಮತ್ತೆ ತನ್ನ ಬ್ರಹ್ಮಾಸ್ತ್ರವನ್ನು ಬಿಟ್ಟಿದೆ. ಕಿರುತೆರೆಯ ಬೆಸ್ಟ್ ಶೋಗಳಲ್ಲಿ ಒಂದಾಗಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮತ್ತೆ ಶುರು ಆಗುತ್ತದೆ ಸಾಧಕರ ದಾರಿ, ಅವರ ಸ್ಫೂರ್ತಿಧಾಯಕ ಮಾತುಗಳು, ಒಂದಷ್ಟು ತಮಾಷೆ, ಭಾವನಾತ್ಮಕ ಫಟನೆಗಳು ಹೀಗೆ 'ವಿಕೇಂಡ್ ವಿತ್ ರಮೇಶ್' ಮತ್ತೆ ವೀಕ್ಷಕರನ್ನು ರಂಜಿಸಲು ಬಂದಿದೆ. ಅತ್ತ ರಮೇಶ್, ಇತ್ತ ಪುನೀತ್ :..
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X