twitter
    Celebs»Ramu

    ರಾಮು

    Producer/Director
    ರಾಮು ಕನ್ನಡದ ಬಿಗ್ ಬಜೆಟ್ ಚಿತ್ರಗಳ ನಿರ್ಮಾತೃ ಎಂದೇ ಪ್ರಸಿದ್ದಿ ಪಡೆದಿದ್ದರು. ಚಿತ್ರಗಳ ನಿರ್ಮಾಣ ಮಾತ್ರವಲ್ಲದೇ ವಿತರಣೆ ಮಾಡುತ್ತಿದ್ದರು. ಕನಸಿನ ರಾಣಿ  ನಟಿ  ಮಾಲಾಶ್ರೀಯವರನ್ನು ಮದುವೆಯಾಗಿದ್ದರು.  ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎ.ಕೆ 47 , ಕಲಾಸಿಪಾಳ್ಯ, ಲಾಕ್-ಅಪ್ ... ReadMore
    Famous For
    ರಾಮು ಕನ್ನಡದ ಬಿಗ್ ಬಜೆಟ್ ಚಿತ್ರಗಳ ನಿರ್ಮಾತೃ ಎಂದೇ ಪ್ರಸಿದ್ದಿ ಪಡೆದಿದ್ದರು. ಚಿತ್ರಗಳ ನಿರ್ಮಾಣ ಮಾತ್ರವಲ್ಲದೇ ವಿತರಣೆ ಮಾಡುತ್ತಿದ್ದರು. ಕನಸಿನ ರಾಣಿ  ನಟಿ  ಮಾಲಾಶ್ರೀಯವರನ್ನು ಮದುವೆಯಾಗಿದ್ದರು.  ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎ.ಕೆ 47 , ಕಲಾಸಿಪಾಳ್ಯ, ಲಾಕ್-ಅಪ್  ಡೆತ್, ಬಾವ ಬಾಮೈದ  ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 
    ಏಪ್ರಿಲ್ 26, 2021 ರಂದು ಕೋವಿಡ್ ನಿಂದ ಕೊನೆಯುಸಿರೆಳೆದರು. 
    Read More
    • 1
      ರಾಮು ಫಿಲಂಸ್ ವಿಶೇಷತೆ
      ಶಿವಣ್ಣ ಅಭಿನಯದ 50 ನೇ ಚಿತ್ರ AK47 ನಿರ್ಮಾಣ
      ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ 200 ನೇ ನಂಜುಂಡಿ ನಿರ್ಮಾಣ
      ಅರ್ಜುನ ಜನ್ಯ ಸಂಗೀತ ನೀಡಿದ 100ನೇ ಚಿತ್ರ ಗಣೇಶ್‌ರ `99' ಚಿತ್ರ ನಿರ್ಮಾಣ
    ರಾಮು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X