Celeb News
-
ಸ್ಯಾಂಡಲ್ ವುಡ್ ಡೈರೆಕ್ಟರ್ ಸ್ಪೆಷಲ್ ಹುಡುಗ ಗಾಂಧಿನಗರದಲ್ಲಿ ಇದೀಗ ಸಖತ್ ಬ್ಯುಸಿ ಹೀರೋ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ 'ಬಾಕ್ಸರ್', 'ಬದ್ಮಾಶ್', 'ಜೆಸ್ಸಿ' ಚಿತ್ರವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ಧನಂಜಯ್ ಅವರ 'ಬಾಕ್ಸರ್' ಚಿತ್ರದ ಮತ್ತೊಂದು ಹೊಸ ಟೀಸರ್ ಬಿಡುಗಡೆಯಾಗಿದೆ. ಧನಂಜಯ್, ಕೃತಿಕಾ ಜಯಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಬಾಕ್ಸರ್'..
ಸಂಬಂಧಿತ ಸುದ್ದಿ