twitter
    Celeb News
    • ನಟಿ ರೇಖಾ ಅವರ ಮದುವೆ ಬಗ್ಗೆ ಇತ್ತೀಚಿಗಷ್ಟೆ ಸುದ್ದಿ ಬಂದಿತ್ತು. ಆದರೆ ಅದೆಲ್ಲ ಗಾಸಿಪ್ ಅಷ್ಟೇ ಅಂತ ಅವರು ಸ್ಪಷ್ಟವಾಗಿ ಹೇಳಿದ್ದರು. ಆ ನಂತರ ಈಗ ಮತ್ತೆ ತಮ್ಮ ಅಭಿಮಾನಿಗಳಿಗೆ ನಟಿ ರೇಖಾ ದೊಡ್ಡ ಸುದ್ದಿ ಕೊಟ್ಟಿದ್ದಾರೆ. ಕನ್ನಡದ ದೊಡ್ಡ ನಟರಾದ ಸುದೀಪ್ ಮತ್ತು ದರ್ಶನ್ ಅವರ ಸಿನಿಮಾದಲ್ಲಿ ನಟಿಸಿದ್ದ ರೇಖಾ ನಂತರ ಕೆಲ ಸಿನಿಮಾ ಮಾಡಿದರು.
    • ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆ ರೇಖಾ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ, ರಮ್ಯಾ, ನವ್ಯ ನಾಯರ್, ನಿಖಿತಾ ತುಕ್ರಾಲ್, ಪ್ರಣೀತ ಸುಭಾಶ್, ದೀಪಾ ಸನ್ನಿಧಿ ಸೇರಿದಂತೆ ಸಾಕಷ್ಟು ನಟಿಮಣಿಯರು ಡ್ಯುಯೆಟ್ ಹಾಡಿದ್ದಾರೆ. ಇವರೆಲ್ಲ ಪೈಕಿ 'ದಾಸ' ದರ್ಶನ್ ಗೆ ಅತಿ ಕೆಟ್ಟ ಜೋಡಿ ಯಾರು ಗೊತ್ತಾ.? 'ಬಾಸ್' ಸಿನಿಮಾದಲ್ಲಿ ದರ್ಶನ್ ಗೆ ಜೊತೆಯಾಗಿದ್ದ ನಟಿ ರೇಖಾ.!
    • ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ 'ಗಾಳಿಪಟ' ಚಿತ್ರದಲ್ಲಿ ಗಣೇಶ್-ಡೈಸಿ, ದಿಗಂತ್-ನೀತು ಜೋಡಿಯಂತೆ ರಾಜೇಶ್ ಕೃಷ್ಣನ್ ಹಾಗೂ ಭಾವನಾ ಜೋಡಿ ಕೂಡ ಎಲ್ಲರಿಗೂ ಅಚ್ಚುಮೆಚ್ಚು. 'ಗಾಳಿಪಟ' ಸಿನಿಮಾದಲ್ಲಿ ಲವ್ ಫೇಲ್ಯೂರ್ ಆದ ಹುಡುಗನಾಗಿ ರಾಜೇಶ್ ಕೃಷ್ಣನ್ ಕಾಣಿಸಿಕೊಂಡಿದ್ದರೆ, ಹುಡುಗಾಟದ ಹುಡುಗಿಯಾಗಿ ಭಾವನಾ ಮಿಂಚಿದ್ದರು. ತೆರೆಮೇಲೆ ಸಿಕ್ಕಾಪಟ್ಟೆ ಮನರಂಜನೆ ನೀಡಿದ ಈ..
    • ಅದು, 2002 ಫೆಬ್ರವರಿ 08, ಗಾಂಧಿನಗರದ ಚಿತ್ರಮಂದಿರಗಳ ಎದುರು ಚಿಗುರು ಮೀಸೆಯ ಹುಡುಗೊಬ್ಬನ ದೊಡ್ಡ ದೊಡ್ಡ ಕಟೌಟ್ ಗಳು ತಲೆ ಎತ್ತಿದ್ದವು. ಇದನ್ನ ನೋಡಿದ ಅದೇಷ್ಟೋ ಮಂದಿ ''ಯಾರಾಪ್ಪ ಇದು'' ಅಂದುಕೊಂಡಿದ್ದರು. ಆದ್ರೆ, ಮುಂದೊಂದು ದಿನ ಆ ಹುಡುಗ ಕನ್ನಡದ ಸೂಪರ್‌ ಸ್ಟಾರ್ ನಟನಾಗುತ್ತಾನೆ ಎಂದು ಬಹುಶಃ ಯಾರು ಊಹೆ ಕೂಡ ಮಾಡಿರಲಿಲ್ಲ ಅನ್ಸುತ್ತೆ.[ಸಿನಿಪ್ರಿಯರ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X