ರಿಷಿ
Actor
Born : 21 Jun 1988
Birth Place : mysore
ಮೈಸೂರಿನಲ್ಲಿ ಜನಿಸಿದ ರಿಷಿ ಅವರದು ಬಹುಮುಖ ಪ್ರತಿಭೆ. SJM ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರಿಂಗ್ ಪಧವೀಧರರು. ಓದುವಾಗಲೇ ಅಭಿನಯದ ಗೀಳಿದ್ದ ಇವರು ,ಮೈಸೂರಿನ ಹಲವು ರಂಗಮಂದಿರಗಳಲ್ಲಿ ಅಭಿನಯಸುತ್ತಿದ್ದರು. ಹಾಗೂ ತಮ್ಮ ಕಾಲೇಜಿನ ನಾಟಕ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ ,ಉಳಿದ ಸಮಯದಲ್ಲಿ...
ReadMore
Famous For
ಮೈಸೂರಿನಲ್ಲಿ ಜನಿಸಿದ ರಿಷಿ ಅವರದು ಬಹುಮುಖ ಪ್ರತಿಭೆ. SJM ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರಿಂಗ್ ಪಧವೀಧರರು. ಓದುವಾಗಲೇ ಅಭಿನಯದ ಗೀಳಿದ್ದ ಇವರು ,ಮೈಸೂರಿನ ಹಲವು ರಂಗಮಂದಿರಗಳಲ್ಲಿ ಅಭಿನಯಸುತ್ತಿದ್ದರು. ಹಾಗೂ ತಮ್ಮ ಕಾಲೇಜಿನ ನಾಟಕ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ ,ಉಳಿದ ಸಮಯದಲ್ಲಿ ರೇಡಿಯೋ ಜಾಕಿಯಾಗಿಕಾರ್ಯ ನಿರ್ವಹಿಸಿದರು.
ಪದವಿಯ ನಂತರ ಕೆಲವು ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ಇವರು, ನಂತರ ಉದ್ಯೋಗ ತೊರೆದು ಪೂರ್ಣಪ್ರಮಾಣ ಅಭಿನಯದಲ್ಲಿ ತೊಡಗಿಕೊಂಡರು. ಟಿ.ಏನ್.ಸೀತಾರಾಮ್ ನಿರ್ದೇಶನದ ಮಹಾಪರ್ವ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ, ಅನುರೂಪ ಧಾರವಾಹಿಯ ಮೂಲಕ ಮನೆ ಮಾತಾದರು.
ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಆಪರೇಷನ್ ಅಲಮೇಲಮ್ಮ ಭರ್ಜರಿ ಪ್ರದರ್ಶನಗೊಂಡಿತು . ಈಗ ಪುನೀತ್ ರಾಜಕುಮಾರ್ ಅವರ PRK...
Read More
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
ರಿಷಿ ಕಾಮೆಂಟ್ಸ್