twitter
    Celebs»RJ Rohit

    RJ ರೋಹಿತ್

    Actor/Producer/Director
    92.7 FM ರೇಡಿಯೋ ಚಾನೆಲ್ ಮುಖಾಂತರ ವೃತ್ತಿಜೀವನ ಆರಂಭಿಸಿದ RJ ರೋಹಿತ ಇಂದು ಕನ್ನಡ ಚಿತ್ರರಂಗದಲ್ಲಿ ನಟನಾಗಿ ,ಕಿರುತೆರೆಯಲ್ಲಿ ನಿರೂಪಕನಾಗಿ ಪ್ರಸ್ತುತರು. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ನಲ್ಲ್ಲಿ ಸ್ಪರ್ಧಿಸಿದ್ದರು. `ಕರ್ವ' ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ರೋಹಿತ್... ReadMore
    Famous For
    92.7 FM ರೇಡಿಯೋ ಚಾನೆಲ್ ಮುಖಾಂತರ ವೃತ್ತಿಜೀವನ ಆರಂಭಿಸಿದ RJ ರೋಹಿತ ಇಂದು ಕನ್ನಡ ಚಿತ್ರರಂಗದಲ್ಲಿ ನಟನಾಗಿ ,ಕಿರುತೆರೆಯಲ್ಲಿ ನಿರೂಪಕನಾಗಿ ಪ್ರಸ್ತುತರು. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ನಲ್ಲ್ಲಿ ಸ್ಪರ್ಧಿಸಿದ್ದರು. `ಕರ್ವ' ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ರೋಹಿತ್ ನಂತರ `ಬಕಾಸುರ' ಚಿತ್ರದಲ್ಲಿ ನಟನೆ ಮಾತ್ರವಲ್ಲದೇ ನಿರ್ಮಾಣ ಕೂಡ ಮಾಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಡಿವೈಡೆಡ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಿರೂಪಕರಾಗಿಯೂ ಪ್ರಸಿದ್ಧರು. 
    Read More
    RJ ರೋಹಿತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X