ರುಕ್ಮಿಣಿ ವಸಂತ್
Actress/Actor
Born : 10 Dec 1994
Birth Place : Banglore
ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 1994 ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಲಂಡನ್ನ ಬ್ಲೂಮ್ಸ್ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಪ್ ಡ್ರಾಮಾಟಿಕ್ ಆರ್ಟ್ಸ್ನಲ್ಲಿ ಪದವಿ ಪಡೆದಿದ್ದಾರೆ. ಶಾಸ್ತ್ರೀಯ ನೃತ್ಯ ಪರಿಣಿತೆಯಾಗಿರುವ ಇವರು, 2019ರಲ್ಲಿ...
ReadMore
Famous For
ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 1994 ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಲಂಡನ್ನ ಬ್ಲೂಮ್ಸ್ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಪ್ ಡ್ರಾಮಾಟಿಕ್ ಆರ್ಟ್ಸ್ನಲ್ಲಿ ಪದವಿ ಪಡೆದಿದ್ದಾರೆ.
ಶಾಸ್ತ್ರೀಯ ನೃತ್ಯ ಪರಿಣಿತೆಯಾಗಿರುವ ಇವರು, 2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಹಾಗೂ ಗಣೇಶ್ ಅಭಿನಯದ ಬಾನ ದಾರಿಯಲ್ಲಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ರುಕ್ಮಿಣಿ ವಸಂತ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಬಘೀರ ಟೀಸರ್
-
ಸಪ್ತ ಸಾಗರದಾಚೆ ಎಲ್ಲೋ (Side B) ಟೈಟಲ್ ಟ್ರ್ಯಾಕ್
-
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಟ್ರೈಲರ್ ಔಟ್ ಕ್ಲಿಕ್:
-
ಒಲವೇ ಒಲವೇ ಲಿರಿಕಲ್-ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ
-
ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಟೀಸರ್
-
ಮಾತೆಲ್ಲಾ ಹಾಗೆಯಿದೆ ಸಾಂಗ್ ಟೀಸರ್-ಬಾನ ದಾರಿಯಲ್ಲಿ
-
ಬಾನ ದಾರಿಯಲ್ಲಿ ಟ್ರೈಲರ್
-
ಮಾತೆಲ್ಲಾ ಹಾಗೆ ಸಾಂಗ್-ಬಾನ ದಾರಿಯಲ್ಲಿ
-
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಟ್ರೈಲರ್
-
ಸಪ್ತ ಸಾಗರದಾಚೆ ಎಲ್ಲೋ ಟೈಟಲ್ ಟ್ರ್ಯಾಕ್
-
ಹೋರಾಟ ಲಿರಿಕಲ್ ಸಾಂಗ್-ಸಪ್ತ ಸಾಗರದಾಚೆ ಎಲ್ಲೋ
-
ಬಾನ ದಾರಿಯಲ್ಲಿ ಹೋದೆ ಎಲ್ಲಿ ಲಿರಿಕಲ್ ವಿಡಿಯೋ ಸಾಂಗ್
-
ಬಾನ ದಾರಿಯಲ್ಲಿ ಸಿನಿಮಾ ಟೀಸರ್
-
ನಿನ್ನನು ನೋಡಿದ ಹಾಡು-ಬಾನ ದಾರಿಯಲ್ಲಿ
-
ಸಪ್ತ ಸಾಗರದಾಚೆಯೆಲ್ಲೋ