twitter
    Celebs»Rukmini Vasanth

    ರುಕ್ಮಿಣಿ ವಸಂತ್

    Actress/Actor
    Born : 10 Dec 1994
    Birth Place : Banglore
    ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 1994 ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಲಂಡನ್‌ನ ಬ್ಲೂಮ್ಸ್‌ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಪ್ ಡ್ರಾಮಾಟಿಕ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.  ಶಾಸ್ತ್ರೀಯ ನೃತ್ಯ ಪರಿಣಿತೆಯಾಗಿರುವ ಇವರು,  2019ರಲ್ಲಿ... ReadMore
    Famous For
    ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 1994 ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಲಂಡನ್‌ನ ಬ್ಲೂಮ್ಸ್‌ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಪ್ ಡ್ರಾಮಾಟಿಕ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ. 

    ಶಾಸ್ತ್ರೀಯ ನೃತ್ಯ ಪರಿಣಿತೆಯಾಗಿರುವ ಇವರು,  2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಹಾಗೂ ಗಣೇಶ್ ಅಭಿನಯದ ಬಾನ ದಾರಿಯಲ್ಲಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
    Read More
    • ಬಘೀರ ಟೀಸರ್
    • ಸಪ್ತ ಸಾಗರದಾಚೆ ಎಲ್ಲೋ (Side B) ಟೈಟಲ್ ಟ್ರ್ಯಾಕ್
    • ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಟ್ರೈಲರ್ ಔಟ್ ಕ್ಲಿಕ್:
    • ಒಲವೇ ಒಲವೇ ಲಿರಿಕಲ್-ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ
    • ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಟೀಸರ್
    • ಮಾತೆಲ್ಲಾ ಹಾಗೆಯಿದೆ ಸಾಂಗ್ ಟೀಸರ್-ಬಾನ ದಾರಿಯಲ್ಲಿ
    ರುಕ್ಮಿಣಿ ವಸಂತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X