twitter
    Celebs»Saikumar

    ಸಾಯಿ ಕುಮಾರ್

    Actor/Singer
    Born : 27 Jul 1960
    Birth Place : ಬೆಂಗಳೂರು
    ಸಾಯಿ ಕುಮಾರ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟ. ಪೂರ್ಣ ಹೆಸರು ಸಾಯಿಕುಮಾರ್ ಶರ್ಮ ಪುಡಿಪೆಡ್ಡಿ. ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು. ತಾಯಿ ಕೃಷ್ಣ ಜ್ಯೋತಿ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ... ReadMore
    Famous For

    ಸಾಯಿ ಕುಮಾರ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟ. ಪೂರ್ಣ ಹೆಸರು ಸಾಯಿಕುಮಾರ್ ಶರ್ಮ ಪುಡಿಪೆಡ್ಡಿ. ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು. ತಾಯಿ ಕೃಷ್ಣ ಜ್ಯೋತಿ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

    ಬಾಲ್ಯದಲ್ಲಿ ಕಂಠದಾನ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ಸಾಯಿಕುಮಾರ್ ಸುಮನ್ ,ರಾಜಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು. ಇವರ ಡೈಲಾಗ್ ಡೆಲಿವರಿ ಸ್ಟೈಲ್ ತುಂಬಾ ಪ್ರಸಿದ್ಧಿಯಾಯಿತು. 1996 ರಲ್ಲಿ ತೆರೆಕಂಡ ಕನ್ನಡದ `ಪೋಲಿಸ್ ಸ್ಟೋರಿ' ಚಿತ್ರದಿಂದ ನಾಯಕನಾಗಿ ಬೆಳಕಿಗೆ ಬಂದರು. ಈ ಚಿತ್ರ ಬೇರೆ ಭಾಷೆಗಳಲ್ಲಿ ಕೂಡ ಡಬ್ ಆಗಿ ಯಶಸ್ಸು ಪಡೆಯಿತು.  ನಂತರ ತೆರೆಗೆ ಬಂದ ಅಗ್ನಿ ಐಪಿಎಸ್, ಕುಂಕಮ ಭಾಗ್ಯ, ಪೋಲಿಸ್ ಸ್ಟೋರಿ 2, ಲಾಕಪ್ ಡೆತ್ , ಸರ್ಕಲ್...

    Read More
    • ನಟ ಭಯಂಕರ ಸಿನಿಮಾ ಟ್ರೈಲರ್
    • ಮೇಡ್ ಇನ್ ಬೆಂಗಳೂರು ಸಿನಿಮಾ ಟ್ರೈಲರ್
    • ರಾಕ್ಷಸರು ಸಿನಿಮಾ ಟ್ರೈಲರ್
    • ವಾಸಂತಿ ನಲಿದಾಗ- ಕೇಳ್ರಪ್ಪೋ ಕೇಳಿ ವಿಡಿಯೋ ಸಾಂಗ್
    • ವಾಸಂತಿ ನಲಿದಾಗ ಟ್ರೇಲರ್
    ಸಾಯಿ ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X