Celeb News
-
''ಕಾರ್..ಕಾರ್...ಕಾರ್...ಎಲ್ನೋಡಿ ಕಾರ್...'' ಅಂತ ಮುದ್ದು ಮುದ್ದಾಗಿ ಹಾಡುತ್ತಾ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಾಲು ಗಲ್ಲದ ಪೋರ ಧ್ಯಾನ್. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸಿದ ಧ್ಯಾನ್, ಚಾಕಲೇಟ್ ಬಾಯ್ ಆಗಿ ಬೆಳೆದದ್ದು 'ಮೊನಾಲಿಸಾ' ಚಿತ್ರದಲ್ಲಿ ನಟಿಸಿದ ಮೇಲೆ. ಹಾಗೆ ನೋಡಿದ್ರೆ, 'ನನ್ನ ಪ್ರೀತಿಯ ಹುಡುಗಿ' ಚಿತ್ರದ ನಂತರ ಕನ್ನಡಿಗರು..
ಸಂಬಂಧಿತ ಸುದ್ದಿ