twitter
    Celebs»Samyuktha Hegde

    ಸಂಯುಕ್ತ ಹೆಗ್ಡೆ

    Actress/Actor
    Born : 17 Jul 1998
    ಬೆಂಗಳೂರಿನಲ್ಲಿ ಜನಿಸಿದ ಸಂಯುಕ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಅಭಿನಯ ಮತ್ತು ನೃತದಲ್ಲಿನ ಆಸಕ್ತಿಯಿಂದಾಗಿ ಪದವಿ ಶಿಕಣವನ್ನು ಅರ್ಧಕ್ಕೆ ಬಿಟ್ಟ ಸಂಯುಕ್ತಾ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಚಿತ್ರದ ಅಡಿ‍ಷನ್ ನಲ್ಲಿ ಆಯ್ಕೆಯಾದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ... ReadMore
    Famous For
    ಬೆಂಗಳೂರಿನಲ್ಲಿ ಜನಿಸಿದ ಸಂಯುಕ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಅಭಿನಯ ಮತ್ತು ನೃತದಲ್ಲಿನ ಆಸಕ್ತಿಯಿಂದಾಗಿ ಪದವಿ ಶಿಕಣವನ್ನು ಅರ್ಧಕ್ಕೆ ಬಿಟ್ಟ ಸಂಯುಕ್ತಾ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಚಿತ್ರದ ಅಡಿ‍ಷನ್ ನಲ್ಲಿ ಆಯ್ಕೆಯಾದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರರಾದರು. ಮುಂದೆ ಈ ಚಿತ್ರದ ತೆಲುಗು ರೀಮೆಕ್ ನಲ್ಲಿಯೂ ನಟಿಸಿದರು. MTV ಯ ರೋಡಿಸ್ ಕಾರ್ಯಕ್ರಮದ ೧೫ನೇ ಸಂಚಿಕೆಯಲ್ಲಿ ಭಾಗವಹಿಸಿದ ಸಂಯುಕ್ತ ಕನ್ನಡ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.ನಂತರ 2017 ರಲ್ಲಿ ತೆರೆಕಂಡ `ಕಾಲೇಜ್ ಕುಮಾರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.
    Read More
    • ಕ್ರೀಮ್ Visual ಟ್ರೇಲರ್
    • ಕ್ರೀಂ ಸಿನಿಮಾ ಡೈಲಾಗ್ ಟ್ರೇಲರ್
    • ತುರ್ತು ನಿರ್ಗಮನ ಟ್ರೇಲರ್
    • ತುರ್ತು ನಿರ್ಗಮನ ಟೀಸರ್
    ಸಂಯುಕ್ತ ಹೆಗ್ಡೆ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X