twitter
    Celebs»Sanjana Anand

    ಸಂಜನಾ ಆನಂದ್

    Actress/Actor
    Born : 28 Mar 1997
    Birth Place : bangalore
    ಸಂಜನಾ ಆನಂದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮೂಲತಃ ಬೆಂಗಳೂರಿನವರಾದ ಇವರು `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ನಾಯಕನಟಿಯಾಗಿ ಪ್ರವೇಶಿಸಿದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.  ಭರತನಾಟ್ಯ... ReadMore
    Famous For

    ಸಂಜನಾ ಆನಂದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮೂಲತಃ ಬೆಂಗಳೂರಿನವರಾದ ಇವರು `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ನಾಯಕನಟಿಯಾಗಿ ಪ್ರವೇಶಿಸಿದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. 


    ಭರತನಾಟ್ಯ ಕಲಾವಿದೆಯೂ ಆಗಿದ್ದ ಇವರಿಗೆ ಆಕಸ್ಮಿಕವೆಂಬಂತೆ `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ಸದ್ಯ ಕನ್ನಡದ ಬೇಡಿಕೆಯ ಯುವ ನಟಿಯಾಗಿರುವ ಸಂಜನಾ ಆನಂದ್, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ.  


    Read More

    • 'ಹಯಗ್ರೀವ' ಸಿನಿಮಾ ಮೋಷನ್ ಪೋಸ್ಟರ್
    • ರಾಯಲ್ ಸಿನಿಮಾ ಬರ್ತ್​ಡೇ ಟೀಸರ್
    • ಡ್ಯಾಶ್ ಸಾಂಗ್-ಸೂತ್ರಧಾರಿ
    • ವಿಂಡೋ ಸೀಟ್ ಟ್ರೇಲರ್
    • ಶೋಕಿವಾಲಾ ಟೀಸರ್
    • ವಿಂಡೋ ಸೀಟ್ ಟೀಸರ್
    ಸಂಜನಾ ಆನಂದ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X